ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾನೂನಿನ ಲೋಪ: ಕಳಪೆ ವಸ್ತುಗಳು ಭಾರತಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾನೂನಿನ ಲೋಪ: ಕಳಪೆ ವಸ್ತುಗಳು ಭಾರತಕ್ಕೆ
ಕೋಲ್ಕತಾ : ದೇಶದಲ್ಲಿನ ಕಾನೂನಿನ ಕೊರತೆಯಿಂದಾಗಿ ಕಡಿಮೆ ಗುಣಮಟ್ಟದ ವಸ್ತುಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ ಎಂದು ಚೀನಾ ಸರಕಾರ ಹೇಳಿಕೆ ನೀಡಿದೆ.

ಭಾರತದ ಸಣ್ಣ ಉದ್ಯಮಿಗಳು ನಿರಂತರ ಚೀನಾ ದೇಶಕ್ಕೆ ವಹಿವಾಟಿಗಾಗಿ ಆಗಮಿಸುತ್ತಿದ್ದು , ಗ್ರಾಮೀಣ ಭಾಗದಲ್ಲಿರುವ ಉತ್ಪಾದಕರಿಂದ ವಸ್ತುಗಳನ್ನು ಖರೀದಿಸಿ ಭಾರತಕ್ಕೆ ಸಾಗಿಸುತ್ತಾರೆ. ಇದನ್ನು ತಡೆಯಲು ದೇಶದಲ್ಲಿ ಯಾವುದೇ ಕಾನೂನಿಲ್ಲ ಎಂದು ಚೀನಾದ ರಾಯಭಾರಿ ಮಾವೊ ಸೆವೈ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚೀನಾದಿಂದ ಭಾರತಕ್ಕೆ ಅಮುದು ಮಾಡಲಾದ ವಸ್ತುಗಳು ತೀರಾ ಕಳಪೆಯಾಗಿರುವುದನ್ನು ಒಪ್ಪಿಕೊಂಡ ಅವರು, ಚೀನಾ ದೇಶದಲ್ಲಿಯೇ ಇಂತಹ ಕಳಪೆ ವಸ್ತುಗಳನ್ನು ಯಾರು ಬಳಸುವುದಿಲ್ಲ. ಚೀನಾದ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆಯಿದೆ ಎಂದು ಹೇಳಿದ್ದಾರೆ.

ಚೀನಾದ ರಫ್ತು ವಹಿವಾಟು ದೇಶದ ಆರ್ಥಿಕತೆಯಲ್ಲಿ ಶೇ.40 ರಷ್ಟು ಪಾಲಿದ್ದು, ಕಳೆದ ಅಕ್ಟೋಬರ್ ತಿಂಗಳಿನಿಂದ ರಫ್ತು ವಹಿವಾಟಿನಲ್ಲಿ ಕುಸಿತವಾಗಿ ಶೇ.6.8 ರಷ್ಟು ಕುಸಿತವಾಗಿದೆ ಎಂದು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾನೂನು, ಲೋಪ, ಭಾರತ, ಚೀನಾ, india, export
ಮತ್ತಷ್ಟು
ಜಪಾನ್‌ನಿಂದ ಪಾಕ್‌ಗೆ 1 ಬಿಲಿಯನ್ ಡಾಲರ್ ನೆರವು
2010ರಲ್ಲಿ ಸ್ಟೀಲ್ ಉತ್ಪಾದನೆ ಆರಂಭ:ಟಾಟಾ
ಇನ್ಫೋಸಿಸ್‌ನಿಂದ 2100 ಉದ್ಯೋಗಿಗಳ ವಜಾ
ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ
ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ
ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ