ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೊರಗುತ್ತಿಗೆ ಹುದ್ದೆ : ಮೈಕ್ರೋಸಾಫ್ಟ್‌, ಎಚ್‌ಸಿಎಲ್ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊರಗುತ್ತಿಗೆ ಹುದ್ದೆ : ಮೈಕ್ರೋಸಾಫ್ಟ್‌, ಎಚ್‌ಸಿಎಲ್ ಒಪ್ಪಂದ
ಕಂಪ್ಯೂಟರ್ ದೈತ್ಯ ಕಂಪೆನಿಯಾದ ಮೈಕ್ರೋಸಾಫ್ಟ್‌, ಹೊರಗುತ್ತಿಗೆ ಕಾರ್ಯಕ್ಕಾಗಿ ಎಚ್‌ಸಿಎಲ್‌ನೊಂದಿಗೆ ಐದು ವರ್ಷಗಳ ಅವಧಿಯ 170 ಮಿಲಿಯನ್ ಡಾಲರ್‌ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಒಪ್ಪಂದದ ಅನ್ವಯವಾಗಿ ಎಚ್‌ಸಿಎಲ್‌ ಕಂಪೆನಿ 600 ಉದ್ಯೋಗಿಗಳನ್ನು ಒದಗಿಸುತ್ತಿದ್ದು, ಈಗಾಗಲೇ ಹೊರಗುತ್ತಿಗೆ ಉದ್ಯೋಗದಲ್ಲಿ 250 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್‌ ಕಂಪೆನಿ ಭಾರತದಲ್ಲಿ ಮೊದಲು ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸಿ ಎಚ್‌ಸಿಎಲ್‌ಗೆ ವರ್ಗಾವಣೆ ಮಾಡಿದೆಯೋ ಅಥವಾ ವಹಿವಾಟು ವಿಸ್ತರಣೆಗೆ ಆದ್ಯತೆ ನೀಡುತ್ತಿದೆ ಎನ್ನುವುದು ಖಚಿತವಾಗಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಡಿತಗಳ ಮಧ್ಯೆಯು ಮೈಕ್ರೋಸಾಫ್ಟ್‌ ಕಂಪೆನಿ ಆನ್‌ಲೈನ್ ಸೇವಾ ವಹಿವಾಟನ್ನು ವಿಸ್ತರಿಸುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರತಿಭಟನೆ: ಇಂಡೋ-ಏಷಿಯನ್ ಶೃಂಗಸಭೆ ರದ್ದು
ಕಾನೂನಿನ ಲೋಪ: ಕಳಪೆ ವಸ್ತುಗಳು ಭಾರತಕ್ಕೆ
ಜಪಾನ್‌ನಿಂದ ಪಾಕ್‌ಗೆ 1 ಬಿಲಿಯನ್ ಡಾಲರ್ ನೆರವು
2010ರಲ್ಲಿ ಸ್ಟೀಲ್ ಉತ್ಪಾದನೆ ಆರಂಭ:ಟಾಟಾ
ಇನ್ಫೋಸಿಸ್‌ನಿಂದ 2100 ಉದ್ಯೋಗಿಗಳ ವಜಾ
ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ