ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶದಲ್ಲಿ ಶೇ.49ರಷ್ಟು ಉದ್ಯೋಗಕ್ಕೆ ಕತ್ತರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದಲ್ಲಿ ಶೇ.49ರಷ್ಟು ಉದ್ಯೋಗಕ್ಕೆ ಕತ್ತರಿ
ನವದೆಹಲಿ‌: ದೇಶದಲ್ಲಿ ಕಳೆದ ಜನವರಿಯಿಂದ ಮಾರ್ಚ್ ತಿಂಗಳವರೆಗೆ ಉದ್ಯೋಗಾವಕಾಶ ಸೃಷ್ಟಿಯಲ್ಲಿ ಶೇ.49ರಷ್ಟು ಕಡಿಮೆಯಾಗಿದೆ. ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಬಹುತೇಕ ನಿಂತು ಹೋಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ ಅಸೋಚಾಮ್ ಹೇಳಿದೆ. ಇದು ಸುಮಾರು 26 ಕ್ಷೇತ್ರಗಳ್ಲಲಿ ಸಮೀಕ್ಷೆ ಮಾಡಿ ಈ ವರದಿ ನೀಡಿದೆ. ಆರ್ಥಿಕ ಹಿಂಜರಿತಕ್ಕೆ ಸಿಲುಕಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿ ಶೇ.50.8ರಷ್ಟು ಕಡಿಮೆಯಾದರೆ, ಶಿಕ್ಷಣ, ಅತಿಥಿ ಸತ್ಕಾರ ಕ್ಷೇತ್ರ, ಬ್ಯಾಂಕಿಂಗ್, ಮಾಧ್ಯಮ, ಟೆಕ್ಸ್‌ಟೈಲ್ಸ್, ಆಟೋ, ಎಂಜಿನಿಯರಿಂಗ್ ಹಾಗೂ ನಿರ್ಮಾಣ ಕ್ಷೇತ್ರಗಳಲ್ಲೂ ಉದ್ಯೋಗಾವಕಾಶ ಕುಸಿದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉದ್ಯೋಗ, ಆರ್ಥಿಕ ಕುಸಿತ, Job oppertunity
ಮತ್ತಷ್ಟು
ಸತ್ಯಂ ಯಾರ ಪಾಲಿಗೆ: ಇಂದು ಪ್ರಕಟ
ಸತ್ಯಂ ಗ್ರಾಹಕರ ವಿವರ ಬಿಡುಗಡೆ
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ
ಭಾರತದ ಆರ್ಥಿಕತೆ ಸುಭದ್ರವಾಗಿದೆ: ಸ್ಟ್ಯಾಂಡರ್ಡ್‌ ಬ್ಯಾಂಕ್
ಎಸ್‌ಎಂಇ ಸಾಲ: ಎಸ್‌ಬಿಐನಿಂದ ಬಡ್ಡಿ ದರ ಕಡಿತ
ಐಟಿಸಿ ವೆಲ್‌ಕಮ್ ಗ್ರೂಪ್‌ಗೆ ಬೆಸ್ಟ್ ಎಂಪ್ಲಾಯರ್ ಪ್ರಶಸ್ತಿ