ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸೆಪ್ಟೆಂಬರ್‌ ವೇಳೆಗೆ ಆರ್ಥಿಕತೆ ಸುಸ್ಥಿತಿಗೆ:ರಂಗರಾಜನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆಪ್ಟೆಂಬರ್‌ ವೇಳೆಗೆ ಆರ್ಥಿಕತೆ ಸುಸ್ಥಿತಿಗೆ:ರಂಗರಾಜನ್
ದೇಶದ ಆರ್ಥಿಕತೆ ಪ್ರಸಕ್ತ ವರ್ಷದ ಆರಂಭಿಕ ಸೆಪ್ಟೆಂಬರ್ ನಂತರ ಸುಸ್ಥಿತಿಗೆ ಬರಲಿದೆ. ಮುಂಬರುವ 2010- 11ರವರೆಗೆ ಸುಸ್ಥಿತಿಯಲ್ಲಿರಲಿದೆ ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಹಾಗೂ ಆರ್ಥಿಕ ತಜ್ಞ ಸಿ.ರಂಗರಾಜನ್ ಹೇಳಿದ್ದಾರೆ.

ಹಿಂದಿನ ಆರ್ಥಿಕ ಸಾಲಿನಲ್ಲಿ ದಾಖಲೆ ಸ್ಥಾಪಿಸಿದ ಆರ್ಥಿಕ ಅಭಿವೃದ್ಧಿ ದರ 2008-09ರ ಸಾಲಿನಲ್ಲಿ ಶೇ.9 ರಿಂದ ಶೇ.7ಕ್ಕಿಂತ ಇಳಿಕೆಯಾಗಲಿದೆ ಎಂದು ಅಖಿಲ ಭಾರತ ವಿದೇಶಾಂಗ ವ್ಯವಹಾರಗಳ ಕೇಂದ್ರದ 43ನೇ ವರ್ಷಾಚರಣೆ ಸಂದರ್ಭದಲ್ಲಿ ರಂಗರಾಜನ್ ಮಾತನಾಡುತ್ತಿದ್ದರು.

ಕೇಂದ್ರದ ಲೆಕ್ಕ ಪರಿಶೋಧಕರ ಮುಂಗಡ ಅಂದಾಜಿನಂತೆ ಜಿಡಿಪಿ ದರ 2008-09ರ ಆರ್ಥಿಕ ಸಾಲಿನಲ್ಲಿ ಶೇ.7.1 ಗಡಿಯನ್ನು ತಲುಪುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಥಿಕ, ರಂಗರಾಜನ್, ಜಿಡಿಪಿ, economics
ಮತ್ತಷ್ಟು
ಸನ್‌ ಫಾರ್ಮಾಗೆ ಯುಎಸ್‌ಎಫ್‌ಡಿಎಯಿಂದ ಅನುಮತಿ
ಜಿಡಿಪಿ ದರದಲ್ಲಿ ಅಲ್ಪ ಕುಸಿತ: ಪ್ರಧಾನಿ
ಸತ್ಯಂ ಖರೀದಿಸಿದ ಟೆಕ್ ಮಹೀಂದ್ರಾ
ವಿದೇಶಿ ಬಂಡವಾಳ ಹೂಡಿಕೆ ಏರಿಕೆ ಅವಾಸ್ತವಿಕ:ಸಿಐಐ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ
ದೇಶದಲ್ಲಿ ಶೇ.49ರಷ್ಟು ಉದ್ಯೋಗಕ್ಕೆ ಕತ್ತರಿ