ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಐಎಲ್‌ನೊಂದಿಗೆ ವೀಲಿನವಿಲ್ಲ: ಆರ್‌ಐಐಎಲ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಐಎಲ್‌ನೊಂದಿಗೆ ವೀಲಿನವಿಲ್ಲ: ಆರ್‌ಐಐಎಲ್‌
PTI
ಮುಕೇಶ್ ಅಂಬಾನಿ ಸಂಚಾಲಿತ ಇನ್‌ಫ್ರಾಸ್ಟ್ರಕ್ಚರ್ ಡೆವಲೆಪ್‌ಮೆಂಟ್ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಯಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ರಿಲಯನ್ಸ್ ಇಂಡಸ್ಟೀಸ್‌ನೊಂದಿಗೆ ವೀಲಿನವಾಗಲಿದೆ ಎನ್ನುವ ವರದಿಗಳು ಆಧಾರರಹಿತವಾಗಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಅಥವಾ ಮತ್ತಾವುದೇ ಕಂಪೆನಿಯ ಜೊತೆಯಾಗಲಿ ವೀಲಿನಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಯಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ವಕ್ತಾರರು ತಿಳಿಸಿದ್ದಾರೆ.

ಉಭಯ ಕಂಪೆನಿಗಳು ವೀಲಿನಗೊಳ್ಳಲಿವೆ ಎನ್ನುವ ಮಾರುಕಟ್ಟೆಯ ಉಹಾಪೋಹ ವರದಿಗಳ ಬಗ್ಗೆ ಕಂಪೆನಿಯ ಗಮನಕ್ಕೆ ತರಲಾಗಿದೆ. ಆದರೆ ಇಂತಹ ವೀಲಿನ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿವೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಶೇರುಪೇಟೆಯ ಕಳೆದ ಏಳು ದಿನಗಳ ಅವಧಿಯಲ್ಲಿ ಶೇ.189 ರಷ್ಟು ಏರಿಕೆ ಕಂಡ ಇಂಡಸ್ಟ್ರೀಯಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪೆನಿ ಸಂಚಾಲಕರಾದ ಮುಕೇಶ್ ಅಂಬಾನಿಗೆ ನಿವ್ವಳ 367.52 ಕೋಟಿ ರೂಪಾಯಿಗಳ ಲಾಭವನ್ನು ತಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಐಎಲ್, ವೀಲಿನ, ಆರ್ಐಐಎಲ್, ril, riil
ಮತ್ತಷ್ಟು
ಸೆಪ್ಟೆಂಬರ್‌ ವೇಳೆಗೆ ಆರ್ಥಿಕತೆ ಸುಸ್ಥಿತಿಗೆ:ರಂಗರಾಜನ್
ಸನ್‌ ಫಾರ್ಮಾಗೆ ಯುಎಸ್‌ಎಫ್‌ಡಿಎಯಿಂದ ಅನುಮತಿ
ಜಿಡಿಪಿ ದರದಲ್ಲಿ ಅಲ್ಪ ಕುಸಿತ: ಪ್ರಧಾನಿ
ಸತ್ಯಂ ಖರೀದಿಸಿದ ಟೆಕ್ ಮಹೀಂದ್ರಾ
ವಿದೇಶಿ ಬಂಡವಾಳ ಹೂಡಿಕೆ ಏರಿಕೆ ಅವಾಸ್ತವಿಕ:ಸಿಐಐ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ