ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕ್ಷಿಪ್ರ ಏರಿಕೆ ಕಾಣುತ್ತಿರುವ ಸಕ್ಕರೆ ಬೆಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಷಿಪ್ರ ಏರಿಕೆ ಕಾಣುತ್ತಿರುವ ಸಕ್ಕರೆ ಬೆಲೆ
ನವದೆಹಲಿ: ಸಕ್ಕರೆ ಉತ್ಪಾದನೆ ತಗ್ಗಿರುವ ಜತೆಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಸಕ್ಕರೆ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಮುಂದಿನ ಐದು ತಿಂಗಳಲ್ಲಿ ಸಕ್ಕರೆ ಬೆಲೆ ಶೇ.20ರಷ್ಟು ಹೆಚ್ಚಳವಾಗುವ ಸಂಭವವಿದೆ ಎಂದು ಸಂಶೋಧನಾ ವರದಿ ಹೇಳಿದೆ. ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ಸಕ್ಕರೆ ದರ ಏರಿಕೆ ಕಂಡಿದೆ. ದೆಹಲಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 150 ರೂಪಾಯಿ ಏರಿಕೆ ಕಂಡುಬಂತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಕ್ಕರೆ, ಬೆಲೆ ಏರಿಕೆ, Sugar price
ಮತ್ತಷ್ಟು
ಭಾರತದ ರಪ್ತು 12 ಬಿಲಿಯ ಡಾಲರ್‌ಗಿಂತ ಕಡಿಮೆ
ಮೊಬೈಲ್, ಕೇಬಲ್ ನಿರ್ವಾಹಕರಿಂದ ಗ್ರಾಹಕರ ಲೂಟಿ
ಸತ್ಯಂ ಉದ್ಯೋಗಿಗಳ ಗೊಂದಲ
ನ್ಯಾಸ್ಕಾಂ ಸಂತಸ
ಸತ್ಯಂ : ಸೆಬಿ ಹೇಳಿಕೆಯನ್ನು ದಾಖಲಿಸಿದ ಸಿಬಿಐ
ಆರ್‌ಐಎಲ್‌ನೊಂದಿಗೆ ವೀಲಿನವಿಲ್ಲ: ಆರ್‌ಐಐಎಲ್‌