ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಹದ ಬೆಲೆಯಲ್ಲೂ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಹದ ಬೆಲೆಯಲ್ಲೂ ಏರಿಕೆ
ನವದೆಹಲಿ: ಜಾಗತಿಕ ಬೇಡಿಕೆ ಹಾಗೂ ಪೂರೈಕೆಯ ಸ್ಥಿತಿಯಲ್ಲಿ ಏರುಪೇರಾಗಿ 2009ರಲ್ಲಿ ಚಹದ ಬೆಲೆಯಲ್ಲಿ ಭಾರೀ ಬೆಲೆ ಏರಿಕೆ ಕಂಡುಬರಬಹುದು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಆಫ್ ಇಂಡಿಯನ್ ಎಕಾನಮಿ ತನ್ನ ಮಾಸಿಕ ಅವಲೋಕನ ವರದಿಯಲ್ಲಿ ಹೇಳಿದೆ. ಈ ಬಾರಿ ಕಡಿಮೆ ಇಳುವರಿಯಿಂದಾಗಿ ಬೇಡಿಕೆಗೆ ಟಕ್ಕಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಆದರೂ, ಕಳೆದ ಜನವರಿಗೆ ಹೋಲಿಸಿದರೆ ಈ ವರ್ಷ ಇಳುವರಿ ಸ್ಥಿರವಾಗಿದೆ. ಆದರೆ ಬೆಲೆಯಲ್ಲಿ ಕಳೆದ ಮಾರ್ಚ್‌ಗಿಂತ ಈ ವರ್ಷ ಶೇ. 32.1ರಷ್ಟು ಬೆಲೆಯಲ್ಲಿ ಏರಿಕೆ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಹ, ಬೆಲೆ ಏರಿಕೆ, Tea
ಮತ್ತಷ್ಟು
ಕ್ಷಿಪ್ರ ಏರಿಕೆ ಕಾಣುತ್ತಿರುವ ಸಕ್ಕರೆ ಬೆಲೆ
ಭಾರತದ ರಪ್ತು 12 ಬಿಲಿಯ ಡಾಲರ್‌ಗಿಂತ ಕಡಿಮೆ
ಮೊಬೈಲ್, ಕೇಬಲ್ ನಿರ್ವಾಹಕರಿಂದ ಗ್ರಾಹಕರ ಲೂಟಿ
ಸತ್ಯಂ ಉದ್ಯೋಗಿಗಳ ಗೊಂದಲ
ನ್ಯಾಸ್ಕಾಂ ಸಂತಸ
ಸತ್ಯಂ : ಸೆಬಿ ಹೇಳಿಕೆಯನ್ನು ದಾಖಲಿಸಿದ ಸಿಬಿಐ