ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಮೇಲಿನ ಟೆಕ್ ಮಹೀಂದ್ರಾದ ಬಿಡ್‌ಗೆ ಸಿಎಲ್‌ಬಿ ಅನುಮತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಮೇಲಿನ ಟೆಕ್ ಮಹೀಂದ್ರಾದ ಬಿಡ್‌ಗೆ ಸಿಎಲ್‌ಬಿ ಅನುಮತಿ
ನವದೆಹಲಿ: ಕಳಂಕಿತ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಸಂಸ್ಥೆಯನ್ನು ಟೆಕ್ ಮಹೀಂದ್ರ ಖರೀದಿಸಿರುವುದಕ್ಕೆ ನಿರೀಕ್ಷೆಯಂತೆ ಭಾರತದ ಕಂಪನಿ ಲಾ ಬೋರ್ಡ್ (ಸಿಎಲ್‌ಬಿ) ಗುರುವಾರ ಅನುಮೋದನೆ ನೀಡಿದೆ.

ಸಿಎಲ್‌ಬಿಯ ಅಧ್ಯಕ್ಷ ಬಾಲಸುಬ್ರಹ್ಮಣ್ಯನ್ ಈ ಖರೀದಿಯನ್ನು ಸಿಎಲ್‌ಬಿ ಊರ್ಜಿತಗೊಳಿಸಿದ್ದು, ಸತ್ಯಂಗೆ ನೇಮಿಸಿದ್ದ ತಾಂತ್ರಿಕ ಹಾಗೂ ಆರ್ಥಿಕ ಸಲಹಾ ಮಂಡಳಿಯ ಕಾರ್ಯ ವೈಖರಿಯಿಂದ ತೃಪ್ತನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸೋಮವಾರ ಸತ್ಯಂ ಬಿಡ್ ಸಂದರ್ಭ ಟೆಕ್ ಮಹೀಂದ್ರಾ ಅಧಿಕ ಮೊತ್ತವನ್ನು ಬಿಡ್ ಮಾಡುವ ಮೂಲಕ ಸತ್ಯಂನ್ನು ಖರೀದಿಸಿತ್ತು. ಬಿಡ್‌ನ್ನು ಸರ್ಕಾರವೇ ನೇಮಿಸಿದ್ದ ಸತ್ಯಂ ಮಂಡಳಿ ನಡೆಸಿದ್ದು, ನಂತರ ಅದು ಕಂಪನಿ ಲಾ ಬೋರ್ಡ್‌ನಿಂದ ಅನುಮತಿ ಪಡೆಯಬೇಕು. ಈಗ ಆ ಪ್ರಕ್ರಿಯೆಯೂ ಪೂರ್ಣಗೊಂಡಂತಾಗಿದ್ದು ಸತ್ಯಂ ಮೇಲೆ ಟೆಕ್ ಮಹೀಂದ್ರಾ ಒಡೆತನಕ್ಕೆ ಅಂತಿಮ ಸಹಿ ಬಿದ್ದಂತಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2009-10ಕ್ಕೆ ಭಾರತದ ಆರ್ಥಿಕತೆ ಶೇ.5.5ರಷ್ಟು ಕುಸಿತ
ಸತ್ಯಂಗೆ ಹೊಸ ಸಿಇಒ?
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ವೃದ್ಧಿ
ಬೇಳೆಕಾಳು ಆಮದು ಇಳಿಕೆ
ಸೇವಾ ಮಾರುಕಟ್ಟೆಯಲ್ಲಿ ಐದು ವರ್ಷಗಲ್ಲಿ ಶೇ.30 ಪ್ರಗತಿ
2010-11ರಲ್ಲಿ ಮಹತ್ತರ ಆರ್ಥಿಕ ಬೆಳವಣಿಗೆ:ರಂಗರಾಜನ್