ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 0.18ಕ್ಕೆ ದಾಖಲೆ ಕುಸಿತ ಕಂಡ ಹಣದುಬ್ಬರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
0.18ಕ್ಕೆ ದಾಖಲೆ ಕುಸಿತ ಕಂಡ ಹಣದುಬ್ಬರ
ನವದೆಹಲಿ: ಹಣದುಬ್ಬರ ಮತ್ತಷ್ಟು ಕುಸಿತ ಕಂಡಿದ್ದು, ಶೇ.0.18ರಷ್ಟು ಕುಸಿತ ದಾಖಲಾಗಿದೆ. ಇದು ಕಳೆದ ಮೂರು ದಶಕಗಳಲ್ಲಿ ಕಂಡ ಅತೀ ಕಡಿಮೆ ಹಣದುಬ್ಬರವಾಗಿದೆ.
ಆಹಾರವಸ್ತುಗಳು, ತರಕಾರಿಗಳ ಬೆಲೆ ಕಳೆದ ವಾರಾಂತ್ಯದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ತಲುಪಿತ್ತು. ಸಗಟು ದರ ಆಧಾರಿತ ಸೂಚ್ಯಂಕ 0.08ರಷ್ಟು ಕುಸಿದಿದ್ದು, ಕಳೆದ ವಾರ ಇದು 0.26 ಆಗಿತ್ತು. ಕೆಲವು ಉತ್ಪನ್ನಗಳ ದರದಲ್ಲಿ ಇಳಿಕೆಯಾಗಿದ್ದೇ ಈ ಕುಸಿತಕ್ಕೆ ಕಾರಣ.

ಹಣದುಬ್ಬರ ಕಳೆದ ವರ್ಷ ಇದೇ ಸಮಯದಲ್ಲಿ ಶೇ.7.71ರಷ್ಟಿತ್ತು. ಹಣದುಬ್ಬರದ ಸಮಂಜಸ ಇಳಿಕೆಯಾಗಿದ್ದರೂ, ಏರುತ್ತಿರುವ ಆಹಾರ ಉತ್ಪನ್ನಗಳ ಬೆಲೆಯೀಗ ಆರ್‌ಬಿಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯೋಜನಾ ದರ ಕಡಿತ ಹಾಗೂ ಬಡ್ಡಿದರ ಕಡಿಮೆ ಮಾಡುವುದು ಆರ್‌ಬಿಐಗೆ ದುಸ್ತರವೆನಿಸಿದೆ. ಈ ವಾರದಲ್ಲಿ ಆಹಾರ ವಸ್ತುಗಳಾದ ತರಕಾರಿಗಳು, ದ್ವಿದಳ ಧಾನ್ಯಗಳು, ಅಡುಗೆ ಎಣ್ಣೆಗಳ ಬೆಲೆ ಏರುತ್ತಲೇ ಇದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, Inflation
ಮತ್ತಷ್ಟು
ಸತ್ಯಂ ಮೇಲಿನ ಟೆಕ್ ಮಹೀಂದ್ರಾದ ಬಿಡ್‌ಗೆ ಸಿಎಲ್‌ಬಿ ಅನುಮತಿ
2009-10ಕ್ಕೆ ಭಾರತದ ಆರ್ಥಿಕತೆ ಶೇ.5.5ರಷ್ಟು ಕುಸಿತ
ಸತ್ಯಂಗೆ ಹೊಸ ಸಿಇಒ?
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ವೃದ್ಧಿ
ಬೇಳೆಕಾಳು ಆಮದು ಇಳಿಕೆ
ಸೇವಾ ಮಾರುಕಟ್ಟೆಯಲ್ಲಿ ಐದು ವರ್ಷಗಲ್ಲಿ ಶೇ.30 ಪ್ರಗತಿ