ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನ ನಿರ್ದೇಶಕರು ಹಗರಣದಲ್ಲಿ ಭಾಗಿಯಲ್ಲ: ಎಸ್ಎಫ್ಐಒ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನ ನಿರ್ದೇಶಕರು ಹಗರಣದಲ್ಲಿ ಭಾಗಿಯಲ್ಲ: ಎಸ್ಎಫ್ಐಒ
ನವದೆಹಲಿ: ಸತ್ಯಂ ಸಂಸ್ಥಾಪಕ ಅಧ್ಯಕ್ಷ ರಾಮಲಿಂಗರಾಜು ಎಸಗಿದ ಭಾರೀ ಹಗರಣದಲ್ಲಿ ಸತ್ಯಂ ಕಂಪ್ಯೂಟರ್ಸ್‌ನ ಸ್ವತಂತ್ರ ನಿರ್ದೇಶಕರು ಭಾಗಿಯಾಗಿಲ್ಲ ಎಂದು ಸೀರಿಯಸ್ ಫ್ರಾಡ್ ಇನ್‌ವೆಸ್ಟಿಗೇಶನ್ ಆಫೀಸ್ (ಎಸ್ಎಫ್ಐಒ) ದೃಢಪಡಿಸಿದೆ.

ಮೂರು ತಿಂಗಳ ಕಾಲ ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಲಾದ 14 ಸಾವಿರ ಪುಟಗಳ ವರದಿಯಲ್ಲಿ ಸತ್ಯಂನ ನಾಲ್ಕು ಸ್ವತಂತ್ರ ನಿರ್ದೇಶಕರನ್ನೂ ತನಿಖೆಗೆ ಒಳಪಡಿಸಿದ್ದು, ಅವರು ಯಾವುದೇ ಹಗರಣದಲ್ಲಿ ಪಾಲ್ಗೊಂಡಿಲ್ಲ ಎಂದು ವರದಿ ಮಾಡಿದೆ. ನಿರ್ದೇಶಕರಾದ ವಿನೋದ್ ಧಾಮ್, ಮಂಗ್ಲಂ ಶ್ರೀನಿವಾಸನ್, ಕೆ.ಜಿ.ಪಲೆಪು ಹಾಗೂ ಟಿ.ಆರ್.ಪ್ರಸಾದ್ ಅವರ್ಯಾರಿಗೂ ಈ ಹಗರಣದ ಅರಿವಿರಲಿಲ್ಲ. ಸತ್ಯಂನ ಲೆಕ್ಕಪತ್ರಗಳ ಬಗ್ಗೆ ಮಾಹಿತಿಯಿದ್ದುದು ರಾಜು ಸಹೋದರರಿಗೆ ಬಿಟ್ಟರೆ ಉಳಿದ ಉನ್ನತ ಹುದ್ದೆಯಲ್ಲಿದ್ದವರಿಗೆ ಮಾತ್ರ ಎಂದಿದೆ. ಸತ್ಯಂನ 7,800 ಕೋಟಿ ರೂಪಾಯಿಗಳ ಹಗರಣ ಬಯಲಾಗುತ್ತಿದ್ದಂತೆ ಸರ್ಕಾರ ತನಿಖೆಗಾಗಿ ಜ.11ರಂದು ಎಸ್ಎಫ್‌ಒ ನೇಮಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯಂ, ಎಸ್ಎಫ್ಐಒ, SFIO, Satyam
ಮತ್ತಷ್ಟು
2009ರ ಆರ್ಥಿಕ ಕುಸಿತ ಇನ್ನೂ ಕಠಿಣ: ಐಎಂಎಫ್
'ಅಳುತ್ತಿದ್ದ ಅನಾಥ ಮಗು' ಸತ್ಯಂ: ಸಿಎಲ್‌ಬಿ
ಚೀನಾದ ಆರ್ಥಿಕ ಅಭಿವೃದ್ಧಿ ಶೇ.6.1ಕ್ಕೆ ಕುಸಿತ
ಟೆಕ್ ಮಹೀಂದ್ರಾ ತೆಕ್ಕೆಯಲ್ಲಿ ಸತ್ಯಂ: ಗೊಂದಲದಲ್ಲಿ ಫಿಫಾ
ಜೆಟ್ ಏರ್‌ವೇಸ್: 400 ಮಂದಿಯ ಉದ್ಯೋಗಕ್ಕೆ ಕತ್ತರಿ
1,756 ಕೋಟಿ ರೂ ಪಾವತಿಸಲು ಟೆಕ್ ಮಹೀಂದ್ರಾಗೆ ಏ.21 ಗಡುವು