ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೆರಿಕ ಸರ್ಕಾರದಿಂದ 5 ಬಿಲಿಯನ್ ಡಾಲರ್ ಕೇಳಿದ ಜಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಸರ್ಕಾರದಿಂದ 5 ಬಿಲಿಯನ್ ಡಾಲರ್ ಕೇಳಿದ ಜಿಎಂ
ನ್ಯೂಯಾರ್ಕ್: ಜಾಗತಿಕ ಆರ್ಥಿಕ ಕುಸಿತದಿಂದಾಗಿ ನಷ್ಟದ ಹಾದಿಯಲ್ಲಿರುವ ಜನರಲ್ ಮೋಟಾರ್ಸ್ ಸಂಸ್ಥೆಗೆ ಶೀಘ್ರವೇ ಸರ್ಕಾರದಿಂದ ಐದು ಬಿಲಿಯನ್ ಡಾಲರ್‌ಗಳ ಹೆಚ್ಚುವರಿ ಸಹಾಯಧನದ ಅಗತ್ಯವಿದೆ ಎಂದು ಜನರಲ್ ಮೋಟಾರ್ಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಫ್ರಿಡ್ಜ್ ಹಂಡರ್‌ಸನ್ ಅಮೆರಿಕ ಸರ್ಕಾರವನ್ನು ಮನವಿ ಮಾಡಿದ್ದಾರೆ.

ಜನರಲ್ ಮೋಟಾರ್ಸ್ ಇದೀಗ ಸಂಸ್ಥೆಯನ್ನು ಪುನರ್ ನಿರ್ಮಾಣ ಮಾಡಲು ಹೊರಟಿದ್ದು, ಶೀಘ್ರವೇ ಅದಕ್ಕೆ ಐದು ಬಿಲಿಯನ್ ಡಾಲರ್‌ಗಳ ಅಗತ್ಯವಿದೆ ಎಂದು ಹಂಡರ್‌ಸನ್ ಹೇಳಿದ್ದಾರೆ. ಈಗಾಗಲೇ 13.4 ಬಿಲಿಯನ್ ಡಾಲರ್‌ಗಳ ಸಹಾಯಧನವನ್ನು ಅಮೆರಿಕ ಸರ್ಕಾರದಿಂದ ಜನರಲ್ ಮೋಟಾರ್ಸ್ ಪಡೆದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆಯಿಂದ ಜಿಡಿಪಿಯಲ್ಲಿ ಶೇ.0.5 ಚೇತರಿಕೆ?
'ಯಾಹೂ!ಇಂಡಿಯಾ'‌ದ ನೂತನ ಎಂಡಿ ಅರುಣ್ ತಡಂಕಿ
ದೇಶದ ಆರ್ಥಿಕತೆ ಸುಧಾರಣೆಗೆ ಸಿಮೆಂಟ್, ಸ್ಟೀಲ್ ಆಧಾರ
ಮೇ ಅಂತ್ಯದೊಳಗೆ ಸತ್ಯಂ ಲೆಕ್ಕಪರಿಶೋಧನೆ ಪೂರ್ಣ: ಸೆಬಿ
ಹೀರೊ ಹೊಂಡಾ ಶೇ.12ರಷ್ಟು ಪ್ರಗತಿ
ಜಿಡಿಪಿ ದರ ಕುಸಿತ ಸಾಧ್ಯತೆ