ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೃಷಿ ಸಾಲದ ಅವಧಿ ಸೆಪ್ಟೆಂಬರ್‌ವರೆಗೆ ವಿಸ್ತರಿಸಿದ ಎಸ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷಿ ಸಾಲದ ಅವಧಿ ಸೆಪ್ಟೆಂಬರ್‌ವರೆಗೆ ವಿಸ್ತರಿಸಿದ ಎಸ್‌ಬಿಐ
ನವದೆಹಲಿ: ಕಾರು ಸಾಲ, ಗೃಹ ಸಾಲ ಆಯ್ತು. ಇದೀಗ ಕೃಷಿ ಸಾಲದ ಸರದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ವಿಶೇಷ ಕೃಷಿ ಸಾಲದ ಅವಧಿಯನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ.

ವಿಶೇಷ ಕೃಷಿ ಸಾಲ ಯೋಜನೆಗೆ ಈ ಮೊದಲು ಏ.30ರವರೆಗೆ ಮಾತ್ರ ಅವಕಾಶವಿತ್ತು. ಈಗ ಅದನ್ನು ಬ್ಯಾಂಕ್ ಸೆಪ್ಟೆಂಬರ್ ‌ವರೆಗೆ ವಿಸ್ತರಿಸಿದೆ. ಫೆಬ್ರವರಿ ತಿಂಗಳಲ್ಲಿ ಈ ಹೊಸ ಕೃಷಿ ಸಾಲ ಯೋಜನೆಯನ್ನು ಎಸ್‌ಬಿಐ ಪ್ರಕಟಿಸಿದ್ದು, ಶೇ.8ರ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಇದಾಗಿತ್ತು. ಈ ಹೊಸ ಯೋಜನೆಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಅದಕ್ಕಾಗಿ ಅವಧಿಯನ್ನು ವಿಸ್ತರಿಸಲು ಎಸ್‌ಬಿಐ ನಿರ್ಧರಿಸಿದೆ. ಶೇ.8ರ ಬಡ್ಡಿದರದ ಒಂದು ವರ್ಷ ಅವಧಿಯ ಸಾಲ ಬರುವ ಸೆಪ್ಟೆಂಬರ್‌ವರೆಗೆ ಲಭ್ಯವಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಸ್ಬಿಐ, ಕೃಷಿ ಸಾಲ, agri loans, SBI
ಮತ್ತಷ್ಟು
ಪದ್ಮ ಪ್ರಶಸ್ತಿಗೆ ಚಕ್ಕರ್: ಧೋನಿ ಬ್ರ್ಯಾಂಡ್ ಇಮೇಜ್‌ಗೆ ಧಕ್ಕೆ?
ಅಮೆರಿಕ ಸರ್ಕಾರದಿಂದ 5 ಬಿಲಿಯನ್ ಡಾಲರ್ ಕೇಳಿದ ಜಿಎಂ
ಚುನಾವಣೆಯಿಂದ ಜಿಡಿಪಿಯಲ್ಲಿ ಶೇ.0.5 ಚೇತರಿಕೆ?
'ಯಾಹೂ!ಇಂಡಿಯಾ'‌ದ ನೂತನ ಎಂಡಿ ಅರುಣ್ ತಡಂಕಿ
ದೇಶದ ಆರ್ಥಿಕತೆ ಸುಧಾರಣೆಗೆ ಸಿಮೆಂಟ್, ಸ್ಟೀಲ್ ಆಧಾರ
ಮೇ ಅಂತ್ಯದೊಳಗೆ ಸತ್ಯಂ ಲೆಕ್ಕಪರಿಶೋಧನೆ ಪೂರ್ಣ: ಸೆಬಿ