ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಸಿಐಸಿಐಗೆ ಶಿಖಾ ಶರ್ಮಾ, ರೇಣುಕಾ ರಾಮನಾಥ್ ರಾಜೀನಾಮೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಐಸಿಐಗೆ ಶಿಖಾ ಶರ್ಮಾ, ರೇಣುಕಾ ರಾಮನಾಥ್ ರಾಜೀನಾಮೆ?
PTI
ಮುಂಬೈ: ದೇಶದ ಖಾಸಗೀಕೃತ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯ ಐಸಿಐಸಿಐ ಬ್ಯಾಂಕ್‌ನ ಮುಖ್ಯ ಎರಡು ಹುದ್ದೆಗಳಲ್ಲಿರುವ ಶಿಕಾ ಶರ್ಮಾ ಹಾಗೂ ರೇಣುಕಾ ರಾಮನಾಥ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ. ರೇಣುಕಾ ರಾಮನಾಥ್ ಅವರು ಐಸಿಐಸಿಐನ ಈಕ್ವಿಟಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೆ, ಜೀವ ವಿಮಾ ವಿಭಾಗದಲ್ಲಿ ಶಿಖ ಶರ್ಮಾ ಉನ್ನತ ಹುದ್ದೆಯಲ್ಲಿದ್ದಾರೆ.

ಈ ಇಬ್ಬರೂ ಬೇರೆ ಬೇರೆ ಕಾರಣಗಳಗಾಗಿ ತಮ್ಮ ಉದ್ಯೋಗ ತ್ಯಜಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. ಶಿಖಾ ಶರ್ಮಾ ಆಕ್ಸಿಸ್ ಬ್ಯಾಂಕ್‌ಗೆ ಸೇರಲಿದ್ದರೆ, ರೇಣುಕಾ ರಾಮನಾಥನ್ ತಮ್ಮದೇ ಆದ ಖಾಸಗಿ ಈಕ್ವಿಟಿ ಉದ್ಯಮ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರು ಉನ್ನತ ಅಧಿಕಾರಿಗಳೂ ಏ.20ರಂದು ರಾಜೀನಾಮೆ ನೀಡುವ ಸಂಭವವಿದೆ. ಶಿಖಾ ಅವರು 1980ರಿಂದಲೇ ಐಸಿಐಸಿಐ ಜತೆಗಿದ್ದರೆ, ರೇಣುಕಾ ಕಳೆದ 20 ವರ್ಷಗಳಿಂದ ಐಸಿಐಸಿಐನಲ್ಲಿ ಕಾರ್ಯ ನಿರ್ವಹಿಸಿದ್ದರು. ಈ ಎರಡು ಉನ್ನತ ಹುದ್ದೆಗಳನ್ನು ಭರ್ತಿ ಮಾಡುವತ್ತ ಐಸಿಐಸಿಐ ಸಭೆ ಕರೆದಿದ್ದು, ಚರ್ಚೆ ನಡೆಸುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೃಷಿ ಸಾಲದ ಅವಧಿ ಸೆಪ್ಟೆಂಬರ್‌ವರೆಗೆ ವಿಸ್ತರಿಸಿದ ಎಸ್‌ಬಿಐ
ಪದ್ಮ ಪ್ರಶಸ್ತಿಗೆ ಚಕ್ಕರ್: ಧೋನಿ ಬ್ರ್ಯಾಂಡ್ ಇಮೇಜ್‌ಗೆ ಧಕ್ಕೆ?
ಅಮೆರಿಕ ಸರ್ಕಾರದಿಂದ 5 ಬಿಲಿಯನ್ ಡಾಲರ್ ಕೇಳಿದ ಜಿಎಂ
ಚುನಾವಣೆಯಿಂದ ಜಿಡಿಪಿಯಲ್ಲಿ ಶೇ.0.5 ಚೇತರಿಕೆ?
'ಯಾಹೂ!ಇಂಡಿಯಾ'‌ದ ನೂತನ ಎಂಡಿ ಅರುಣ್ ತಡಂಕಿ
ದೇಶದ ಆರ್ಥಿಕತೆ ಸುಧಾರಣೆಗೆ ಸಿಮೆಂಟ್, ಸ್ಟೀಲ್ ಆಧಾರ