ಅಮೆರಿಕ ಮೂಲದ ವಿಶ್ವದ ಅತ್ಯಂತ ದೊಡ್ಡ ಏರ್ಲೈನ್ಸ್ 'ಡೆಲ್ಟಾ ಏರ್ಲೈನ್ಸ್' ತನ್ನ ಭಾರತೀಯ ಕಾಲ್ ಸೆಂಟರ್ಗಳನ್ನು ಮುಚ್ಚುಗಡೆಗೊಳಿಸುವುದಾಗಿ ಘೋಷಿಸಿದ್ದು, ಆದರೆ ಜಮೈಕಾ ಮತ್ತು ದಕ್ಷಿಣ ಆಫ್ರಿಕಾದಲ್ಲಿರುವ ಕಾಲ್ ಸೆಂಟರ್ಗಳು ಮುಂದುವರಿಯಲಿವೆ. ಗ್ರಾಹಕರ ನೀರಸ ಪ್ರತಿಕ್ರಿಯೆಯೇ ಮುಚ್ಚಗಡೆಗೆ ಕಾರಣವಾಗಿದೆ ಎಂದು ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ. |