ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2025ರಲ್ಲಿ ಸೆನ್ಸೆಕ್ಸ್ ಒಂ ಲಕ್ಷಕ್ಕೆ ತಲುಪಲಿದೆ: ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2025ರಲ್ಲಿ ಸೆನ್ಸೆಕ್ಸ್ ಒಂ ಲಕ್ಷಕ್ಕೆ ತಲುಪಲಿದೆ: ವರದಿ
PTI
ಭಾರತೀಯ ಶೇರುಪೇಟೆ ಮುಂಬರುವ ವರ್ಷಗಳಲ್ಲಿ ಆಕರ್ಷಕ ಹೂಡಿಕೆಯ ತಾಣವಾಗಲಿದೆ ಎಂದು ಅಧ್ಯಯನ ಸಂಸ್ಥೆಯೊಂದು ವರದಿ ಮಾಡಿದೆ.

ಮುಂಬರುವ 15 ವರ್ಷಗಳ ಅವಧಿಯಲ್ಲಿ ಅಂದರೆ 2025ರ ವೇಳೆಗೆ ಮುಂಬೈ ಶೇರುಪೇಟೆ ಸಂವೇದಿ ಸೂಚ್ಯಂಕ 1,00,000 ಅಂಕಗಳಿಗೆ ತಲುಪಲಿದೆ ಎಂದು ಅಮೆರಿಕದ ಎಲಿಯಟ್ ವೇವ್ ಇಂಟರ್‌ನ್ಯಾಷನಲ್ ಎಂದು ಹಣಕಾಸು ಸರ್ವೇಕ್ಷಣಾ ಸಂಸ್ಥೆ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.

ಕಳೆದ 2003ರಿಂದ 2008ರವರೆಗಿನ ಮುಂಬೈ ಸಂವೇದಿ ಸೂಚ್ಯಂಕ ಏರಿಕೆಯನ್ನು ಗಮನಿಸಿದರೆ 2025ರ ವೇಳೆಗೆ ಅದು 1,00,000 ಅಂಕಗಳನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಮೆರಿಕದ ಎಲಿಯಟ್ ವೇವ್ ಇಂಟರ್‌ನ್ಯಾಷನಲ್ ಸಂಸ್ಥೆ ವರದಿಯಲ್ಲಿ ಪ್ರಕಟಿಸಿದೆ. ಸಂಸ್ಥೆ ಏಪ್ರಿಲ್ ತಿಂಗಳ ಅವಧಿಯಲ್ಲಿ ವರದಿಯನ್ನು ಬಿಡುಗಡೆಗೊಳಿಸಿದೆ.

ದರ ಏರಿಳಿಕೆ ಹಾಗೂ ಸಮಯದ ಅನುಪಾತ 2003ರಿಂದ 2008ರಂತೆ ಮುಂದುವರಿದಲ್ಲಿ ಸೂಚ್ಯಂಕ ಮುಂದಿನ 15 ವರ್ಷಗಳ ಅವಧಿಯಲ್ಲಿ 1,00,000 ಅಂಕಗಳಿಗೆ ತಲುಪಲಿದೆ ಎಂದು ಏಷ್ಯಾ -ಫೆಸಿಫಿಕ್‌ ಫೈನಾನ್ಶಿಯಲ್ ಫೋರ್‌ಕಾಸ್ಟ್‌ ಸಂಪಾದಕ ಮಾರ್ಕ್ ಗಲಾಸಿವೆಸ್ಕಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ ಖರೀದಿಯಿಂದ ವಾರ್ಷಿಕ ಲಾಭ ಶೇ.26 ರಷ್ಟು
ಆರ್ಥಿಕತೆ ಹಂತ ಹಂತವಾಗಿ ಸುಸ್ಥಿತಿಗೆ: ಗೋಪಾಲ್‌ಕೃಷ್ಣನ್
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ದೇಶದ ವೃದ್ಧಿ ದರದಲ್ಲಿ ಶೀಘ್ರ ಸುಧಾರಣೆ :ಪ್ರಧಾನಿ
ನಾರಾಯಣ ಮೂರ್ತಿ ಕುಟುಂಬದ ಬೆಲೆ 4,000 ಕೋಟಿ ರೂ!
ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿ ಪ್ರಕಟ