ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
PTI
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಏಷ್ಯಾ ಶೇರುಪೇಟೆಗಳ ವಹಿವಾಟು ಕುಸಿತಗೊಂಡ ಹಿನ್ನೆಲೆಯಲ್ಲಿ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ನಿರೀಕ್ಷೆಯಿಂದಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 27 ಪೈಸೆ ಕುಸಿತ ಕಂಡಿದೆ.

ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳವಾಗಿರುವುದು ಕೂಡಾ ರೂಪಾಯಿ ಮೌಲ್ಯ ಕುಸಿತಯಲು ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ 45 ಪೈಸೆ ಕುಸಿತ ಕಂಡು50.30/31ರೂ.ಗಳಿಗೆ ತಲುಪಿತ್ತು . ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 27 ಪೈಸೆ ಕುಸಿತಗೊಂಡು 50.57 ರೂಪಾಯಿಗಳಿಗೆ ತಲುಪಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫಾರೆಕ್ಸ್, ಡಾಲರ್, ರೂಪಾಯಿ, ಕುಸಿತ, forex
ಮತ್ತಷ್ಟು
ಗೋದಿ ಸಂಗ್ರಹ 100ಲಕ್ಷ ಟನ್!
ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟ
ಬ್ಯಾಂಕ್ ಆಫ್ ಅಮೆರಿಕ ಲಾಭಾಂಶದಲ್ಲಿ ಏರಿಕೆ
ಎಕ್ಸಿಸ್‌ ಬ್ಯಾಂಕ್ ವ್ಯವಸ್ಥಾಪಕರಾಗಿ ಶಿಖಾ ಶರ್ಮಾ
2025ರಲ್ಲಿ ಸೆನ್ಸೆಕ್ಸ್ ಒಂ ಲಕ್ಷಕ್ಕೆ ತಲುಪಲಿದೆ: ವರದಿ
ಚಿನ್ನ ಖರೀದಿಯಿಂದ ವಾರ್ಷಿಕ ಲಾಭ ಶೇ.26 ರಷ್ಟು