ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಿಂಗ್‌ಫಿಶರ್‌ಗೆ 12 ಪೈಲಟ್‌ಗಳ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಂಗ್‌ಫಿಶರ್‌ಗೆ 12 ಪೈಲಟ್‌ಗಳ ರಾಜೀನಾಮೆ
PTI
ಖ್ಯಾತ ಉದ್ಯಮಿ ವಿಜಯ್ ಮಲ್ಯ ಸಂಚಾಲಿತ ಕಿಂಗ್‌ಫಿಶರ್ ಏರ್‌ಲೈನ್ಸ್‌ನ 12 ಪೈಲಟ್‌ಗಳು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸ್ಥೆಯಲ್ಲಿ ಪೈಲಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದ 12 ಪೈಲಟ್‌ಗಳು ಶೀಘ್ರದಲ್ಲಿ ಗಲ್ಫ್ ಮೂಲದ ಕತಾರ್ ಏರ್‌ಲೈನ್ಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ 12 ಪೈಲಟ್‌ಗಳು ರಾಜೀನಾಮೆಯನ್ನು ಸಲ್ಲಿಸಿ ಇತರ ದೇಶಿಯ ಹಾರಾಟದ ಏರ್‌ಲೈನ್ಸ್‌ ಸಂಸ್ಥೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಕತಾರ್ ವಿಮಾನಯಾನ ಸಂಸ್ಥೆ 14 ಪೈಲಟ್‌ಗಳಿಗೆ ಅಹ್ವಾನ ಪತ್ರವನ್ನು ನೀಡಿದ್ದು, ಅದರಲ್ಲಿ 12 ಪೈಲಟ್‌ಗಳು ಅಹ್ವಾನವನ್ನು ಸ್ವೀಕರಿಸಿದ್ದಾರೆ. ಜೂನ್ 8 ರಂದು ಕತಾರ್ ಏರ್‌ವೇಸ್‌ಗೆ ಸೇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಶೇರು ಖರೀದಿಗೆ2,910 ಕೋಟಿ ರೂ. ಠೇವಣಿ: ಮಹೀಂದ್ರಾ
ಪ್ರಭಾವಿ ಸಿಇಒಗಳಲ್ಲಿ ನೂಯಿಗೆ 4ನೇ ಸ್ಥಾನ
ಟಿಸಿಎಸ್‌ ನಿವ್ವಳ ಲಾಭಾಂಶ 1,333 ಕೋಟಿ ರೂ.
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಗೋದಿ ಸಂಗ್ರಹ 100ಲಕ್ಷ ಟನ್!
ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟ