ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೂಪಾಯಿ ಮೌಲ್ಯ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೂಪಾಯಿ ಮೌಲ್ಯ ಏರಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ 13 ಪೈಸೆಯಷ್ಟು ಏರಿದೆ. ಬುಧವಾರ ಬೆಳಿಗ್ಗೆ ಡಾಲರ್ ಎದುರು ರೂಪಾಯಿ 50.32ಕ್ಕೆ ತಲುಪುವ ಮೂಲಕ ಮಂಗಳವಾರಕ್ಕಿಂತ 13 ಪೈಸೆಯಷ್ಟು ಏರಿಕೆಯಾಯಿತು.

ರೂಪಾಯಿ ಮೌಲ್ಯ ಹೆಚ್ಚಾದಂತೆ ಇದೀಗ ವಿದೇಶೀ ಬಂಡವಾಳದ ಒಳಹರಿವು ಹೆಚ್ಚಾಗುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಫಾರೆಕ್ಸ್ ಮೂಲಗಳ ಪ್ರಕಾರ, ಏಷ್ಯನ್ ಈಕ್ವಿಟಿ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದ್ದು, ಇದೀಗ ಹೊಸ ವಿದೇಶೀ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಭಾರತೀಯ ರೂಪಯಿ ಮೌಲ್ಯ ಮಂಗಳವಾರ 15 ಪೈಸೆಯಷ್ಟು ಡಾಲರ್ ಎದುರು ಕುಸಿದಿತ್ತು. ಈಗ ಮತ್ತೆ 13 ಪೈಸೆ ಏರಿಕೆ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಡಾಲರ್, Dollar, Forex
ಮತ್ತಷ್ಟು
ಸಿಂಡಿಕೇಟ್ ಬ್ಯಾಂಕ್ ಸರ್ವೀಸಸ್ ನಿವ್ವಳ ಲಾಭ
ಐಸಿಐಸಿಐ ಬಡ್ಡಿದರ ಕಡಿತ
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ನಿರೀಕ್ಷೆ:ಸರಕಾರ
ವೆಚ್ಚ ಕಡಿತದತ್ತ ಟಿಸಿಎಸ್ ಚಿತ್ತ
ಕಿಂಗ್‌ಫಿಶರ್‌ಗೆ 12 ಪೈಲಟ್‌ಗಳ ರಾಜೀನಾಮೆ