ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವೋಲ್ವೋ: 1,543 ಉದ್ಯೋಗಿಗಳು ಹೊರಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಲ್ವೋ: 1,543 ಉದ್ಯೋಗಿಗಳು ಹೊರಕ್ಕೆ
ವಿಶ್ವ ಎರಡನೇ ಅತಿ ದೊಡ್ಡ ಟ್ರಕ್‌ ಮೇಕರ್ ವೋಲ್ವೋ ಸಂಸ್ಥೆ ಮತ್ತೆ 1,543 ಉದ್ಯೋಗ ಕಡಿತಗೊಳಿಸಲು ನಿಶ್ಚಯಿಸಿದೆ.

ಕುಸಿದ ಮಾರ್ಕೆಟ್‌ನಲ್ಲಿ ಬೇಡಿಕೆಯ ಕೊರತೆ ತೀವ್ರವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ 1,543 ಉದ್ಯೋಗಿಗಳನ್ನು ತೆಗೆದುಹಾಕುವ ನಿರ್ಧಾರಕ್ಕೆ ಬರಲಾಗಿದೆ ಎಂದು ವೋಲ್ವೋ ಸ್ಪಷ್ಟಪಡಿಸಿದೆ.

ವೋಲ್ವೋ ಟ್ರಕ್ಸ್, ಕನ್ಸ್ಟ್ರಕ್ಷನ್ ಎಕ್ವಿಪ್‌ಮೆಂಟ್, ಪೆಂಟಾ ಹಾಗೂ ಪವರ್‌ಟ್ರೈನ್ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಮಾತ್ರ ಈ ನಿರ್ಣಯ ಅನ್ವಯವಾಗಲಿದೆ. ಭಾರೀ ವಾಹನಗಳಿಗೆ ಹಠಾತ್ ತಗ್ಗಿದ ಬೇಡಿಕೆಯಿಂದ ವೋಲ್ವೋ ತತ್ತರಿಸಿದೆ. ಹೀಗಾಗಿ ಉದ್ಯೋಗ ಕಡಿತದಿಂದ ವೆಚ್ಚವನ್ನು ಕಡಿಮೆಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವೋಲ್ವೋ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೋಲ್ವೋ, ಉದ್ಯೋಗ ಕಡಿತ, Volvo, Job loss
ಮತ್ತಷ್ಟು
ಯಾಹೂ: ಮತ್ತೆ ಶೇ.5 ಉದ್ಯೋಗಕ್ಕೆ ಕತ್ತರಿ
ನೋಕಿಯಾ ಮೊಬೈಲ್ ಟಿವಿಯನ್ನು ಖರೀದಿಸಿದ ವಿಪ್ರೋ
ಮಾರ್ಚ್‌ನಲ್ಲಿ 15.87 ಮಿಲಿಯನ್ ಹೊಸ ಫೋನ್ ಬಳಕೆದಾರರು
ರೂಪಾಯಿ ಮೌಲ್ಯ ಏರಿಕೆ
ಸಿಂಡಿಕೇಟ್ ಬ್ಯಾಂಕ್ ಸರ್ವೀಸಸ್ ನಿವ್ವಳ ಲಾಭ
ಐಸಿಐಸಿಐ ಬಡ್ಡಿದರ ಕಡಿತ