ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೂಪಾಯಿ ಮೌಲ್ಯ 9 ಪೈಸೆ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೂಪಾಯಿ ಮೌಲ್ಯ 9 ಪೈಸೆ ಕುಸಿತ
ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿದಿದೆ. ಬೆಳಗಿನ ಮಾರುಕಟ್ಟೆಯಲ್ಲಿ 9 ಪೈಸೆಯಷ್ಟು ಕುಸಿಯುವ ಮೂಲಕ ಡಾಲರ್‌ ಎದುರು 50.43 ರೂಪಾಯಿಗಳಿಗೆ ಇಳಿಯಿತು. ಡಾಲರ್‌ಗಳ ಬೇಡಿಕೆ ಹೆಚ್ಚಾದುದರಿಂದ ಹಾಗೂ ಬಂಡವಾಳದ ಹೊರಹರಿವಿನಿಂದ ಈ ಕುಸಿತ ದಾಖಲಾಗಿದೆ.

ಫಾರೆಕ್ಸ್ ಪ್ರಕಾರ, ಬುಧವಾರ 11 ಪೈಸೆಗಳಷ್ಟು ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ ಕಂಡಿತ್ತು. ಜತೆಗೆ ಸೆನ್ಸೆಕ್ಸ್ ಕೂಡಾ 80.57 ಪಾಯಿಂಟ್‌ಗಳಷ್ಟು ಕುಸಿತ ಕಂಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಡಾಲರ್, ಫಾರೆಕ್ಸ್, Forex, Dollar
ಮತ್ತಷ್ಟು
ಹಣಕಾಸು ವರ್ಷದ ಲಾಭ
12 ಪೈಲಟ್‌ಗಳು ಕತಾರ್‌ಗೆ
ಆರ್‌ಬಿಐ ನಿರ್ಣಯದಿಂದ ಎನ್‌ಬಿಎಫ್‌ಸಿಗಳು ಸಧ್ಯಕ್ಕೆ ನಿರಾಳ
1,000 ನ್ಯಾನೋಗಳನ್ನು ಬುಕ್ ಮಾಡಿದ ಶ್ರೀ ಸಿಮೆಂಟ್
ಶೇ.20 ಷೇರುಗಳ ಮುಕ್ತ ಹರಾಜು: ಟೆಕ್ ಮಹೀಂದ್ರ
ವೋಲ್ವೋ: 1,543 ಉದ್ಯೋಗಿಗಳು ಹೊರಕ್ಕೆ