ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ
ಹುಂಡೈ ಮೋಟಾರ್ ಸಂಸ್ಥೆ ತನ್ನ ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ವಾಹನಗಳ ಮಾರಾಟ ಹಾಗೂ ಒಟ್ಟು ಲಾಭದಲ್ಲಿ ಕುಸಿತ ದಾಖಲಾಗಿದೆ ಎಂದು ಹೇಳಿದೆ.

ಜಾಗತಿಕ ವಾಹನ ಉದ್ಯಮದಲ್ಲಿ ದಿಢೀರ್ ಕುಸಿತ ಕಂಡಿದ್ದು, ಹುಂಡೈಗೂ ಇದು ತಟ್ಟಿದೆ. ದಕ್ಷಿಣ ಕೊರಿಯಾ ಮೂಲದ ಹುಂಡೈ ಕಳೆದ ವರ್ಷದ ದಾಖಲೆಗಳಿಗೆ ಹೋಲಿಸಿದರೆ, ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.42.7ರಷ್ಟು ಕುಸಿತ ದಾಖಲಾಗಿದೆ ಎಂದು ಹುಂಡೈ ತಿಳಿಸಿದೆ. ಮಾರಾಟ ಶೇ.26.4ರಷ್ಟು ಕುಸಿದಿದೆ.

ವಿಶ್ವದ ಐದನೇ ಅತಿ ದೊಡ್ಡ ವಾಹನೋದ್ಯಮ ಸಂಸ್ಥೆಯಾದ ಹುಂಡೈ ಸಾಗರೋತ್ತರ ದೇಶಗಳಲ್ಲೂ ತನ್ನ ಹರಹನ್ನು ವಿಶಾಲವಾಗಿ ವಿಸ್ತರಿಸುತ್ತಲೇ ಇದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುಂಡೈ, ವಾಹನ ಉದ್ಯಮ, Hyundai Motor
ಮತ್ತಷ್ಟು
ರೂಪಾಯಿ ಮೌಲ್ಯ 9 ಪೈಸೆ ಕುಸಿತ
ಹಣಕಾಸು ವರ್ಷದ ಲಾಭ
12 ಪೈಲಟ್‌ಗಳು ಕತಾರ್‌ಗೆ
ಆರ್‌ಬಿಐ ನಿರ್ಣಯದಿಂದ ಎನ್‌ಬಿಎಫ್‌ಸಿಗಳು ಸಧ್ಯಕ್ಕೆ ನಿರಾಳ
1,000 ನ್ಯಾನೋಗಳನ್ನು ಬುಕ್ ಮಾಡಿದ ಶ್ರೀ ಸಿಮೆಂಟ್
ಶೇ.20 ಷೇರುಗಳ ಮುಕ್ತ ಹರಾಜು: ಟೆಕ್ ಮಹೀಂದ್ರ