ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಭಿವೃದ್ಧಿ ದರ ಶೇ.6: ಆರ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿವೃದ್ಧಿ ದರ ಶೇ.6: ಆರ್‌ಬಿಐ
ಮುಂಬಯಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರವನ್ನು ಶೇ.6 ಎಂದು ಬಿಂಬಿಸಲು ರಾಜಕೀಯ ಒತ್ತಡವಿದೆ ಎಂಬ ವರದಿಗಳನ್ನು ನಿರಾಕರಿಸಿರುವ ರಿಸರ್ವ್ ಬ್ಯಾಂಕ್, ಪ್ರಗತಿ ದರವು ಅದಕ್ಕಿಂತ ಕಡಿಮೆ ಆಗುವುದು ತೀವ್ರ ಕ್ಷೀಣ ಸಾಧ್ಯತೆ ಎಂದು ಹೇಳಿದೆ. ಆದರೂ ಶೇ.6ರ ಪ್ರಗತಿ ದರದ ಬಗ್ಗೆ ಸ್ವಲ್ಪಮಟ್ಟಿನ ಅನಿಶ್ಚಿತತೆಯಿದೆ ಎಂದು ಆರ್‌ಬಿಐ ಗವರ್ನರ್ ಡಿ.ಸುಬ್ಬರಾವ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಭಿವೃದ್ಧಿ ದರ, ಆರ್ಬಿಐ, RBI, India growth rate
ಮತ್ತಷ್ಟು
ಏರುತ್ತಲೇ ಇರುವ ಬೆಲೆಗಳು: ಹಣದುಬ್ಬರ ಅಲ್ಪ ಏರಿಕೆ
ಉಗ್ರರ ದಾಳಿಗೆ ನಲುಗಿದ್ದ ಸೀರಾಕ್ ಹೋಟೆಲ್ ತಾಜ್ ತೆಕ್ಕೆಗೆ
ಕಂಪನಿಗಳಿಂದ ಉದ್ಯೋಗಿಗಳಿಗೆ ನ್ಯಾನೋ ಕಾರು ಕೊಡುಗೆ
ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ
ರೂಪಾಯಿ ಮೌಲ್ಯ 9 ಪೈಸೆ ಕುಸಿತ
ಹಣಕಾಸು ವರ್ಷದ ಲಾಭ