ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಿಲಯನ್ಸ್ ಆದಾಯ ಕುಸಿತ, ಶೇರು ಬೆಲೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್ ಆದಾಯ ಕುಸಿತ, ಶೇರು ಬೆಲೆ ಏರಿಕೆ
ಮುಂಬಯಿ: ಕಾರ್ಪೊರೇಟ್ ದೈತ್ಯ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರ ಕಳೆದ ಆರ್ಥಿಕ ವರ್ಷದ ನಾಲ್ಕನೇ ಚತುರ್ಮಾಸದಲ್ಲಿ ಶೇ.9.3ರ ಲಾಭಾಂಶ ಕುಸಿತವನ್ನು ದಾಖಲಿಸಿತಾದರೂ, ಅದರ ಒಟ್ಟಾರೆ ವಹಿವಾಟು 1.50 ಲಕ್ಷ ಕೋಟಿ ರೂ. ದಾಟಿದೆ. ತೈಲ ಮತ್ತು ಅನಿಲ ಕ್ಷೇತ್ರದ ಆದಾಯ ಕುಸಿತದ ಹಿನ್ನೆಲೆಯಲ್ಲಿ ಅದರ ಒಟ್ಟಾರೆ ವಹಿವಾಟಿನ ಪ್ರಮಾಣವು ಕೂಡ ಶೇ.25ರಷ್ಟು ಕುಸಿತ ದಾಖಲಿಸಿದೆ. ಆದರೆ ಇದು ಮಾರುಕಟ್ಟೆ ನಿರೀಕ್ಷೆಗಿಂತ ಉತ್ತಮ ಸ್ಥಿತಿಯಲ್ಲಿದೆ. ಈ ಕಾರಣಕ್ಕೆ ಗುರುವಾರ ಅದರ ಶೇರುಗಳ ಬೆಲೆಯು ಶೇ.2.7ರಷ್ಟು ಏರಿ 1762.35 ರೂ.ಗೆ ತಲುಪಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಿಲಯನ್ಸ್, ಶೇರು, Reliance
ಮತ್ತಷ್ಟು
ಅಭಿವೃದ್ಧಿ ದರ ಶೇ.6: ಆರ್‌ಬಿಐ
ಏರುತ್ತಲೇ ಇರುವ ಬೆಲೆಗಳು: ಹಣದುಬ್ಬರ ಅಲ್ಪ ಏರಿಕೆ
ಉಗ್ರರ ದಾಳಿಗೆ ನಲುಗಿದ್ದ ಸೀರಾಕ್ ಹೋಟೆಲ್ ತಾಜ್ ತೆಕ್ಕೆಗೆ
ಕಂಪನಿಗಳಿಂದ ಉದ್ಯೋಗಿಗಳಿಗೆ ನ್ಯಾನೋ ಕಾರು ಕೊಡುಗೆ
ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ
ರೂಪಾಯಿ ಮೌಲ್ಯ 9 ಪೈಸೆ ಕುಸಿತ