ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 3ಜಿ: ಎರಿಕ್ಸನ್ ಜೊತೆ ಬಿಎಸ್ಸೆನ್ನೆಲ್ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3ಜಿ: ಎರಿಕ್ಸನ್ ಜೊತೆ ಬಿಎಸ್ಸೆನ್ನೆಲ್ ಒಪ್ಪಂದ
ನವದೆಹಲಿ: ಮತ್ತಷ್ಟು 5ಜಿ ಮೊಬೈಲ್ ಚಂದಾದಾರರನ್ನು ಒಟ್ಟುಗೂಡಿಸುವ ಕಾರ್ಯತಂತ್ರವನ್ನು ಬಿರುಸುಗೊಳಿಸುವ ಅಂಗವಾಗಿ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆಯು ಸ್ವೀಡಿಶ್ ಟೆಲಿಕಾಂ ಸಾಧನ ತಯಾರಿಕಾ ಸಂಸ್ಥೆ ಎರಿಕ್ಸನ್‌ನ ಕನ್ಸಲ್ಟಿಂಗ್ ಘಟಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಎರಿಕ್ಸನ್ ಸ್ಥಾಪಿಸಿರುವ ಕೇಂದ್ರೀಯ, ರೇಡಿಯೋ ಮತ್ತು ಟ್ರಾನ್ಸ್‌ಮಿಶನ್ ನೆಟ್ವರ್ಕ್‌‌ಗಳಲ್ಲಿ ಸೇವೆಯನ್ನು ಉನ್ನತೀಕರಿಸಲು ಮತ್ತು ನೆಟ್ವರ್ಕ್ ಕಾರ್ಯನಿರ್ವಹಣೆ ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 3ಜಿ, ಎರಿಕ್ಸನ್, ಬಿಎಸ್ಸೆನ್ನೆಲ್, 3g, BSNL, Ericsson
ಮತ್ತಷ್ಟು
ರಿಲಯನ್ಸ್ ಆದಾಯ ಕುಸಿತ, ಶೇರು ಬೆಲೆ ಏರಿಕೆ
ಅಭಿವೃದ್ಧಿ ದರ ಶೇ.6: ಆರ್‌ಬಿಐ
ಏರುತ್ತಲೇ ಇರುವ ಬೆಲೆಗಳು: ಹಣದುಬ್ಬರ ಅಲ್ಪ ಏರಿಕೆ
ಉಗ್ರರ ದಾಳಿಗೆ ನಲುಗಿದ್ದ ಸೀರಾಕ್ ಹೋಟೆಲ್ ತಾಜ್ ತೆಕ್ಕೆಗೆ
ಕಂಪನಿಗಳಿಂದ ಉದ್ಯೋಗಿಗಳಿಗೆ ನ್ಯಾನೋ ಕಾರು ಕೊಡುಗೆ
ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ