ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇರು ಬೆಲೆ ಆಧಾರವಾಗಿ ಡೆವಿಡೆಂಡ್ ಘೋಷಣೆ:ಸೆಬಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇರು ಬೆಲೆ ಆಧಾರವಾಗಿ ಡೆವಿಡೆಂಡ್ ಘೋಷಣೆ:ಸೆಬಿ
PTI
ಶೇರುಹೂಡಿಕೆದಾರರ ಗೊಂದಲವನ್ನು ಸರಿಪಡಿಸಲು ಶೇರುಪೇಟೆಯಲ್ಲಿ ನೊಂದಾಯಿತ ಕಂಪೆನಿಗಳು ತಮ್ಮ ಶೇರುದಾರರಿಗೆ ಶೇರಿನ ಮುಖಬೆಲೆಯ ದರವನ್ನು ಆಧರಿಸಿ ಡೆವಿಡೆಂಡ್ ಘೋಷಿಸಬೇಕು ಎಂದು ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ಆದೇಶಿಸಿದೆ.

ಶೇರುಪೇಟೆ ನೊಂದಾಯಿತ ಕಂಪೆನಿಗಳು ಶೇರುಪೇಟೆಯ ಒಪ್ಪಂದದ ಅನ್ವಯ ಪ್ರತಿ ಶೇರಿನ ಮುಖಬೆಲೆಯ ದರದ ಮೇಲೆ ಡೆವಿಡೆಂಡ್ ಘೋಷಿಸುವುದು ಕಡ್ಡಾಯವಾಗಿದೆ. ಎಲ್ಲಾ ಕಂಪೆನಿಗಳ ಶೇರುದಾರರಿಗೆ ಸಮಾನಾವಾದ ಡೆವಿಡೆಂಡ್ ದೊರೆಯಲು ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಸೆಬಿ ಹೇಳಿಕೆ ನೀಡಿದೆ.

ಪ್ರಸ್ತುತ ಕಂಪೆನಿಗಳು ಶೇರಿನ ಮುಖಬೆಲೆಯ ಮೇಲೆ ಶೇಕಡಾವಾರು ಡೆವಿಡೆಂಡ್ ಅಥವಾ ಪ್ರತಿ ಶೇರಿಗೆ ರೂಪಾಯಿಯಿಂತೆ ಕಂಪೆನಿಗಳು ಡೆವಿಡೆಂಡ್ ಘೋಷಿಸುತ್ತಿದ್ದವು.

ಸೆಬಿಯ ಆದೇಶದಿಂದಾಗಿ ಶೇರುದಾರರಿಗೆ ಡೆವಿಡೆಂಡ್ ಶೇಕಡಾವಾರು ನೀಡಲಾಗುವುದೋ ಅಥವಾ ಮಾರುಕಟ್ಟೆಯ ದರದ ಮೇಲೆ ನಿಗದಿಪಡಿಸಲಾಗುವುದೋ ಎನ್ನುವ ಗೊಂದಲ ದೂರವಾಗಿದೆ ಎಂದು ಎಸ್‌ಎಂಸಿ ಕ್ಯಾಪಿಟಲ್‌ ಮುಖ್ಯಸ್ಥ ಜಗನ್ನಾಥನ್ ತುಗಂಟ್ಲಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತಷ್ಟು ಬಡ್ಡಿ ದರ ಇಳಿಕೆಗೆ ಬ್ಯಾಂಕ್‌ಗಳು ಸಮ್ಮತಿ
ಇನ್ಫಿ, ವಿಪ್ರೋ ಕಚೇರಿಗಳಿಗೆ ವ್ಯಾಪಕ ಭಧ್ರತೆ
ಮಾರುತಿ: ನಿವ್ವಳ ಲಾಭದಲ್ಲಿ ಶೇ.18 ರಷ್ಟು ಕುಸಿತ
ಆರ್‌ಬಿಐನಿಂದ ಶೀಘ್ರದಲ್ಲಿ ಹೊಸ ನೋಟುಗಳ ಬಿಡುಗಡೆ
ಕಾರ್ಪೋರೇಷನ್ ಬ್ಯಾಂಕ್ 260 ಕೋಟಿ ನಿವ್ವಳ ಲಾಭ
ಎಸ್‌ಬಿಎಂ ವ್ಯವಸ್ಥಾಪಕ ನಿರ್ದೇಶಕರಾಗಿ ದಿಲೀಪ್