ಉದ್ಯಮಪತಿ ಅನಿಲ್ ಅಂಬಾನಿ ಹೆಲಿಕಾಪ್ಟರ್ ವಿಧ್ವಂಸಕಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ವರ್ಕ್ಸ್ ತನ್ನ ತಾಂತ್ರಿಕೇತರ ಹೆಲ್ಪರ್ ಸಿಬ್ಬಂದಿಯನ್ನು ತನಿಖೆ ನಡೆಯುವ ತನಕ ಕರ್ತವ್ಯದಿಂದ ಹೊರಗಿರುವಂತೆ ಸೂಚಿಸಿದೆ. ಅಂಬಾನಿ ಅವರ ಬೆಲ್ 412 ಚಾಪರ್ ದುರಸ್ತಿ ಮತ್ತು ನಿರ್ವಹಣೆಯನ್ನು ಏರ್ ವರ್ಕ್ಸ್ ನಿಭಾಯಿಸುತ್ತದೆ. ಇತ್ತೀಚೆಗೆ ಬೆಲ್ 412 ಚಾಪರ್ನಲ್ಲಿ ಇಂಧನ ಟ್ಯಾಂಕ್ನಲ್ಲಿ ಕಲ್ಲುಗಳು ಪತ್ತೆಯಾಗಿತ್ತು. |