ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಿಸಿಎಸ್: ವೆಚ್ಚ ಕಡಿತಕ್ಕೆ ಸಿಬ್ಬಂದಿಗಳು ಭಾರತಕ್ಕೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಸಿಎಸ್: ವೆಚ್ಚ ಕಡಿತಕ್ಕೆ ಸಿಬ್ಬಂದಿಗಳು ಭಾರತಕ್ಕೆ?
ಭಾರತದಲ್ಲಿ ಹೆಚ್ಚು ಕೆಲಸ ನಿರ್ವಹಣೆಗೆ ಮತ್ತು ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಕಂಪೆನಿಯ ವಿದೇಶದಲ್ಲಿರುವ ತನ್ನ ಸಾವಿರಾರು ನೌಕರರನ್ನು ಭಾರತದಲ್ಲಿ ಮರುನೇಮಕಗೊಳಿಸುವುದಾಗಿ ಪ್ರಕಟಿಸಿದೆ. 2008-09 ಜನವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ಕೈಗೊಂಡ ಇಂತಹುದೇ ಕ್ರಮದಿಂದ ಕಂಪೆನಿಗೆ ಲಾಭವುಂಟಾಗಿದೆಯೆಂದು ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇ 15: ಕೋಲ್ಕತಾ-ಢಾಕಾಕ್ಕೆ 'ಕಿಂಗ್‌‌ಫಿಶರ್' ಸಂಚಾರ
ಸತ್ಯಂ ರಾಜು ಜಾಮೀನು ಕೋರಿಕೆ ನಕಾರ
ಅನಿಲ್ ಅಂಬಾನಿ ಕಾಪ್ಟರ್ ವಿಧ್ವಂಸ ತನಿಖೆ
ಆರ್ಥಿಕ ಕುಸಿತ:ಮಿತ್ತಲ್‌ಗೆ 23.5 ಬಿನ್ ಪೌಂಡ್ಸ್‌ ನಷ್ಟ
ಐಸಿಐಸಿಐ ಬ್ಯಾಂಕ್ ಲಾಭಾಂಶದಲ್ಲಿ ಶೇ.35 ರಷ್ಟು ಕುಸಿತ
ಶೇರು ಬೆಲೆ ಆಧಾರವಾಗಿ ಡೆವಿಡೆಂಡ್ ಘೋಷಣೆ:ಸೆಬಿ