ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಕ್ಕರೆ ಬೆಲೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಕ್ಕರೆ ಬೆಲೆ ಏರಿಕೆ
ಮುಂಬೈಯನ್ನು ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಸಕ್ಕರೆಯ ಬೆಲೆಯಲ್ಲಿ ಏರಿಕೆಯುಂಟಾಗಿದೆಯೆಂದು ಆಹಾರ ಸಚಿವಾಲಯ ತಿಳಿಸಿದೆ. ಇನ್ನಷ್ಟು ಸಕ್ಕರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕೇಂದ್ರ ಸರಕಾರದ ನಿರ್ಧಾರ ಸಕ್ಕರೆಯ ಬೆಲೆಗಳನ್ನು ಇಳಿಸುವಲ್ಲಿ ವಿಫಲವಾಗಿದ್ದು, ಸಕ್ಕರೆ ಅಭಾವ ಕಂಡುಬರದಿದ್ದರೂ ಅಭಾವ ಇದೆ ಎಂಬಂತಹ ಅಪಪ್ರಚಾರ ಸಕ್ಕರೆಯ ಬೆಲೆ ಏರಿಕೆಗೆ ಪ್ರಧಾನ ಕಾರಣವಾಗಿದೆಯೆಂದು ತಿಳಿದು ಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಕ್ಕರೆ ಬೆಲೆ ಏರಿಕೆ, Sugar
ಮತ್ತಷ್ಟು
ಟಿಸಿಎಸ್: ವೆಚ್ಚ ಕಡಿತಕ್ಕೆ ಸಿಬ್ಬಂದಿಗಳು ಭಾರತಕ್ಕೆ?
ಮೇ 15: ಕೋಲ್ಕತಾ-ಢಾಕಾಕ್ಕೆ 'ಕಿಂಗ್‌‌ಫಿಶರ್' ಸಂಚಾರ
ಸತ್ಯಂ ರಾಜು ಜಾಮೀನು ಕೋರಿಕೆ ನಕಾರ
ಅನಿಲ್ ಅಂಬಾನಿ ಕಾಪ್ಟರ್ ವಿಧ್ವಂಸ ತನಿಖೆ
ಆರ್ಥಿಕ ಕುಸಿತ:ಮಿತ್ತಲ್‌ಗೆ 23.5 ಬಿನ್ ಪೌಂಡ್ಸ್‌ ನಷ್ಟ
ಐಸಿಐಸಿಐ ಬ್ಯಾಂಕ್ ಲಾಭಾಂಶದಲ್ಲಿ ಶೇ.35 ರಷ್ಟು ಕುಸಿತ