ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ಎದುರು 15 ಪೈಸೆ ಕುಸಿದ ರೂಪಾಯಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರು 15 ಪೈಸೆ ಕುಸಿದ ರೂಪಾಯಿ
ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆಯಷ್ಟು ಕುಸಿತ ಕಂಡಿದೆ. ಸೋಮವಾರ 43 ಪೈಸೆಯಷ್ಟು ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಮತ್ತೆ ಮಂಗಳವಾರ 15 ಪೈಸೆಯಷ್ಟು ಕುಸಿತವನ್ನೇ ಕಾಣುವ ಮೂಲಕ ಡಾಲರ್‌ಗೆ 50.38 ರೂಪಾಯಿ ದಾಖಲಾಗಿದೆ.

ತಿಂಗಳ ಕೊನೆಯಲ್ಲಿ ಹೆಚ್ಚಿದ ಡಾಲರ್ ಬೇಡಿಕೆ ಹಾಗೂ ಬಂಡವಾಳದ ಹೊರಹರಿವಿನಿಂದಾಗಿ ಈ ಕುಸಿತ ದಾಖಲಾಗಿದೆ ಎಂದು ಫಾರೆಕ್ಸ್ ತಿಳಿಸಿದೆ.

ಡೀಲರ್‌ಗಳು ಹೇಳುವ ಪ್ರಕಾರ, ಹೊಸ ಬಂಡವಾಳದ ಹೊರಹರಿವು ಹಾಗೂ ಆಮದುದಾರರಲ್ಲಿ ಹೆಚ್ಚಿದ ಡಾಲರ್ ಬೇಡಿಕೆಯಿಂದಾಗಿ ಭಾರತೀಯ ರೂಪಾಯಿ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಇದೇ ಸಂದರ್ಭ ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇ.0.19ರಷ್ಟು ಕುಸಿದಿದ್ದು, ಜಪಾನ್‌ನ ನಿಕ್ಕಿ ಶೇ.0.06ರಷ್ಟು ಬೆಳಗ್ಗಿನ ಮಾರುಕಟ್ಟೆಯಲ್ಲಿ ಕುಸಿತ ದಾಖಲಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಡಾಲರ್, ಫಾರೆಕ್ಸ್, Rupee, US currency, Forex
ಮತ್ತಷ್ಟು
ಟೆಕ್ ಮಹೀಂದ್ರಾ: 230 ಕೋಟಿ ರೂ ನಿವ್ವಳ ಲಾಭ
ಆರ್ಥಿಕ ಹಿಂಜರಿತ 2010ರವರೆಗೂ ಇರುತ್ತದೆ: ಆರ್‌ಬಿಐ
ಆರ್ಥಿಕ ಚೇತರಿಕೆಯಲ್ಲಿ ವಿಶ್ವದಲ್ಲಿ ಭಾರತ, ಚೀನಾ ಮುಂದು
2009-10ರಲ್ಲಿ ಶೇ.6ರಷ್ಟು ಜಿಡಿಪಿ ಬೆಳವಣಿಗೆ: ಅಹ್ಲುವಾಲಿಯಾ
ಶೇಕಡಾ 6.7 ವೃದ್ಧಿ ದರ: ಸುಬ್ಬರಾವ್
ಬಿಎಸ್‌ಎನ್‌ಎಲ್-ನೋಕಿಯಾ ಒಪ್ಪಂದ