ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿಯಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿಯಲ್ಲಿ ಕುಸಿತ
PTI
ಅಕ್ಷಯಾ ತ್ರೀತಿಯ ಹಬ್ಬದ ನಿಮಿತ್ಯವಾಗಿ ಭಾರತೀಯರು 45 ಟನ್‌ಗಳಷ್ಟು ಚಿನ್ನವನ್ನು ಖರೀದಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.8 ರಷ್ಟು ಇಳಿಕೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನವನ್ನು ಖರೀದಿಸುವ ದೇಶವಾಗಿದ್ದು, ಏಪ್ರಿಲ್ 27 ರಂದು ಆಚರಿಸಲಾಗುವ ಅಕ್ಷಯಾ ತ್ರೀತಿಯ ಹಬ್ಬದಂದು ಕುಟುಂಬದ ಏಳಿಗೆಗಾಗಿ ಚಿನ್ನವನ್ನು ಖರೀದಿಸುತ್ತಾರೆ.

ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುವ ಧಾಂತೆರಸ್ ಹಾಗೂ ಅಕ್ಷಯಾ ತ್ರೀತಿಯ ಹಬ್ಬಗಳಲ್ಲಿ ಜನರು ಅತಿ ಹೆಚ್ಚು ಚಿನ್ನವನ್ನು ಖರೀದಿಸುವ ದಿನವಾಗಿದೆ ಎಂದು ವರ್ಲ್ಡ್ ಕೌನ್ಸಿಲ್ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಕ್ಷಯ ತೃತೀಯ, ಚಿನ್ನ, Akshaya thruteeya, Gold
ಮತ್ತಷ್ಟು
2009-10ರಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆ:ಭಾರ್ತಿ
ಏಸರ್ ಇಂಡಿಯಾದಿಂದ 'ಇಎಲ್ 1600'
ಕೆನರಾ ಬ್ಯಾಂಕ್ 718.81 ಕೋಟಿ ನಿವ್ವಳ ಲಾಭ
1300 ಉದ್ಯೋಗಿಗಳ ನೇಮಕ
ಶೀಘ್ರವೇ ಬರಲಿದೆ ಮೊಬೈಲ್ ಪೋರ್ಟೆಬಿಲಿಟಿ
ಸ್ಟೈರ್‌ಲೈಟ್: ಲಾಭದಲ್ಲಿ ಶೇ.55ರಷ್ಟು ಕುಸಿತ