ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಕಂಪೆನಿಗಳಿಂದ ದರ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಕಂಪೆನಿಗಳಿಂದ ದರ ಇಳಿಕೆ
ಸತತ ಮೂರು ಬಾರಿ ದರ ಏರಿಕೆ ಮಾಡಿದ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು, ಜೆಟ್ ಇಂಧನ ದರದಲ್ಲಿ ಶೇ1 ರಷ್ಟು ಕಡಿತ ಮಾಡಿವೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಸಂಸ್ಥೆಗಳು ಪ್ರತಿ ಕಿಲೋ ಲೀಟರ್‌ಗೆ 311 ರೂಪಾಯಿಗಳನ್ನು ಕಡಿತ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗಳ ಸ್ಥಿತಿಗತಿಯನ್ನು ಆಧರಿಸಿ ಪ್ರತಿ 15 ದಿನಗಳಿಗೊಮ್ಮೆ ದರ ಪರಿಷ್ಕರಿಸುತ್ತಿದ್ದು ಏಪ್ರಿಲ್ ತಿಂಗಳಿನಲ್ಲಿ ಎರಡು ಬಾರಿ ದರ ಏರಿಕೆ ಮಾಡಲಾಗಿತ್ತು.

ದೇಶದ ಪ್ರಮುಖ ವಿಮಾನನಿಲ್ದಾಣಗಳ ಸ್ಥಳೀಯ ತೆರಿಗೆ ಹಾಗೂ ಇನ್ನಿತರ ವೆಚ್ಚಗಳನ್ನು ಆಧರಿಸಿ ವಿಭಿನ್ನ ರೀತಿಯ ದರಗಳನ್ನು ಇಳಿಕೆ ಮಾಡಲಾಗಿದ್ದು, ಸರಾಸರಿ ಪ್ರತಿ ಕಿಲೋಲೀಟರ್‌ಗೆ 331 ರೂಪಾಯಿಗಳ ಇಳಿಕೆಯಾಗಿದೆ ಎಂದು ತೈಲ ಸಂಸ್ಥೆಗಳ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದರ ಏರಿಕೆ, ತೈಲ, Oil company
ಮತ್ತಷ್ಟು
ದೇಶಿಯ ಕಾರು ಮಾರುಕಟ್ಟೆಗೆ ಚೀನಾ ಲಗ್ಗೆ?
ಉತ್ತೇಜನ ಪ್ಯಾಕೇಜ್‌ಗಳಿಂದ ಆರ್ಥಿಕತೆ ಸುಸ್ಥಿತಿಗೆ: ಮೊಂಟೆಕ್
ಅಕ್ಷಯಾ ತೃತೀಯ ದಿನದಂದು ಚಿನ್ನ ಖರೀದಿಯಲ್ಲಿ ಕುಸಿತ
2009-10ರಲ್ಲಿ 3 ಬಿಲಿಯನ್ ಡಾಲರ್ ಹೂಡಿಕೆ:ಭಾರ್ತಿ
ಏಸರ್ ಇಂಡಿಯಾದಿಂದ 'ಇಎಲ್ 1600'
ಕೆನರಾ ಬ್ಯಾಂಕ್ 718.81 ಕೋಟಿ ನಿವ್ವಳ ಲಾಭ