ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗೋದ್ರೇಜ್ ನಿವ್ವಳ ಲಾಭದಲ್ಲಿ ಶೇ.30 ರಷ್ಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋದ್ರೇಜ್ ನಿವ್ವಳ ಲಾಭದಲ್ಲಿ ಶೇ.30 ರಷ್ಟು ಏರಿಕೆ
ಗ್ರಾಹಕ ವಸ್ತುಗಳ ತಯಾರಿಕೆ ಸಂಸ್ಥೆ ಗೋದ್ರೆಜ್, 2009ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕ ಅವಧಿಯ ನಿವ್ವಳ ಲಾಭವನ್ನು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.45.41 ರಷ್ಟು ಏರಿಕೆಯಾಗಿ 59.36 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪೆನಿಯ ಒಟ್ಟು ಆದಾಯ ಕಳೆದ ವರ್ಷ 273.22 ಕೋಟಿ ರೂಪಾಯಿಗಳಾಗಿದ್ದು, ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳ ಅವಧಿಯಲ್ಲಿ 342.71 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಗೋದ್ರೆಜ್ ಸಂಸ್ಥೆ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಕಳೆದ ವರ್ಷದ ಅವಧಿಯಲ್ಲಿ ನಿವ್ವಳ ಲಾಭ 159.24 ಕೋಟಿ ರೂಪಾಯಿಗಳಾಗಿತ್ತು. ಪ್ರಸಕ್ತ ವರ್ಷದಲ್ಲಿ ಶೇ.8.80 ರಷ್ಟು ಏರಿಕೆಯಾಗಿ 173.26 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಂಪೆನಿಯ ಅಡಳಿತ ಮಂಡಳಿಯ ನಿರ್ದೇಶಕರು ಶೇರುದಾರರಿಗೆ ಶೇರಿನ ಮುಖಬೆಲೆಯ ಶೇ.75 ರಷ್ಟು ಡೆವಿಡೆಂಡ್‌ ಘೋಷಿಸಿದ್ದಾರೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದ್ವಿಚಕ್ರ ವಾಹನ ಮಾರಾಟದಲ್ಲಿ ಏರಿಕೆ: ಹೊಂಡಾ
350 ಸತ್ಯಂ ಉದ್ಯೋಗಿಗಳು ವಜಾ?
ಹೀರೊ ಹೊಂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ
ಹಣದುಬ್ಬರ ದರ ಶೇ.0.57ಕ್ಕೆ ಏರಿಕೆ
ಅರ್ಸೆಲರ್‌ ಮಿತ್ತಲ್‌ನಿಂದ ವೆಚ್ಚ ಕಡಿತ ಘೋಷಣೆ
ಎರಿಕ್ಸನ್ ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ