ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾರುತಿ ಕಾರು ಮಾರಾಟ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ ಕಾರು ಮಾರಾಟ ಹೆಚ್ಚಳ
ನವದೆಹಲಿ: ಕಾರು ಮಾರುಕಟ್ಟೆಯ ದೈತ್ಯ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಳೆದ ವರ್ಷಕ್ಕಿಂತ ಶೇಕಡಾ 15.09ರಷ್ಟು ಹೆಚ್ಚು ಕಾರುಗಳನ್ನು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದೆ. ಕಳೆದ ವರ್ಷದ ಏಪ್ರಿಲ್ ಅವಧಿಯಲ್ಲಿ 62,336 ವಾಹನಗಳನ್ನು ಮಾರಿದ್ದ ಕಂಪನಿಯು ಈ ವರ್ಷ ಅದೇ ಅವಧಿಗೆ 71,748 ಕಾರುಗಳು ಮಾರಾಟವಾಗಿವೆ ಎಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್‌ಟೆಲ್ ಸಂಭ್ರಮ
ಗೋದ್ರೇಜ್ ನಿವ್ವಳ ಲಾಭದಲ್ಲಿ ಶೇ.30 ರಷ್ಟು ಏರಿಕೆ
ದ್ವಿಚಕ್ರ ವಾಹನ ಮಾರಾಟದಲ್ಲಿ ಏರಿಕೆ: ಹೊಂಡಾ
350 ಸತ್ಯಂ ಉದ್ಯೋಗಿಗಳು ವಜಾ?
ಹೀರೊ ಹೊಂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ
ಹಣದುಬ್ಬರ ದರ ಶೇ.0.57ಕ್ಕೆ ಏರಿಕೆ