ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿದೇಶಿ ಮೀಸಲು ಸಂಗ್ರಹದಲ್ಲಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದೇಶಿ ಮೀಸಲು ಸಂಗ್ರಹದಲ್ಲಿ ಏರಿಕೆ
ದೇಶದ ವಿದೇಶಿ ವಿನಿಮಯ ಸಂಗ್ರಹ ಏಪ್ರಿಲ್ 24ಕ್ಕೆ ವಾರಂತ್ಯಗೊಂಡಂತೆ 253.091 ಬಿಲಿಯನ್ ಡಾಲರ್‌ಗಳಿಂದ 631 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.

ಏಪ್ರಿಲ್ 17ಕ್ಕೆ ವಾರಂತ್ಯಗೊಂಡಂತೆ 252.460 ಬಿಲಿಯನ್ ಡಾಲರ್‌ಗಳಿಂದ 517 ಬಿಲಿಯನ್ ಡಾಲರ್‌ಗಳಿಗೆ ಏರಿಕೆ ಕಂಡಿತ್ತು ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ಕರೆನ್ಸಿ ಸಂಗ್ರಹ ಪ್ರಸಕ್ತ ವಾರದಲ್ಲಿ 242.530 ಬಿಲಿಯನ್ ಡಾಲರ್‌ಗಳಿಂದ 624 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಯುರೋ, ಸ್ಟೆರ್ಲಿಂಗ್ ಮತ್ತು ಯೆನ್ ಮತ್ತು ರೂಪಾಯಿ ಮೌಲ್ಯದ ಏರಿಕೆ ಅಥವಾ ಇಳಿಕೆಯ ಪ್ರಭಾವದಿಂದಾಗಿ ವಿದೇಶಿ ವಿನಿಮಯ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ದೇಶದ ಮೀಸಲು ಸಂಗ್ರಹ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ ಹಿಂದಿನ ವಾರದಲ್ಲಿದ್ದ 976 ಮಿಲಿಯನ್ ಡಾಲರ್‌ಗಳಿಂದ 983 ಮಿಲಿಯನ್ ಡಾಲರ್‌ಗಳಿಗೆ ಏರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ನಿಲೇಕಣಿ, ರೆಹಮಾನ್
ಡಿಎಲ್‌ಎಫ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ
ಅರ್ಜಿ ತಿರಸ್ಕೃತ
ಐಷಾರಾಮಿ ಜೆಎಲ್‌ಆರ್ ಕಾರು ಭಾರತಕ್ಕೆ
ಮಾರುತಿ ಕಾರು ಮಾರಾಟ ಹೆಚ್ಚಳ
ಏರ್‌ಟೆಲ್ ಸಂಭ್ರಮ