ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್‌ಇಂಡಿಯಾ ಮುಖ್ಯವ್ಯವಸ್ಥಾಪಕರಾಗಿ ಅರವಿಂದ್ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಇಂಡಿಯಾ ಮುಖ್ಯವ್ಯವಸ್ಥಾಪಕರಾಗಿ ಅರವಿಂದ್ ನೇಮಕ
ಕೇಂದ್ರ ಸರಕಾರ ಕರ್ನಾಟಕ ಮೂಲದ 1978ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಅರವಿಂದ್ ಜಾಧವ್ ಅವರನ್ನು ಏರ್‌ಇಂಡಿಯಾ-ಇಂಡಿಯನ್‌ ಏರ್‌ಲೈನ್ಸ್‌ನ ಮುಖ್ಯವ್ಯವಸ್ಥಾಪಕ ನಿರ್ದೇಶಕರಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಲನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಕಳೆದ ವಾರ ಏರ್‌ಇಂಡಿಯಾ ಮುಖ್ಯವ್ಯವಸ್ಥಾಪಕರಾಗಿ ನೇಮಕಗೊಂಡಿದ್ದ ರಘುಮೆನನ್ ಅವರನ್ನು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದ ಹಿನ್ನೆಲೆಯಲ್ಲಿ ತೆರುವಾಗಿದ್ದ ಸ್ಥಾನಕ್ಕೆ ಅರವಿಂದ್ ಅವರನ್ನು ನೇಮಕ ಮಾಡಲಾಗಿದೆ.

ಏರ್‌ಇಂಡಿಯಾ ಹಾಗೂಇಂಡಿಯನ್ ಏರ್‌ಲೈನ್ಸ್‌ಗಳು ವೀಲಿನಗೊಂಡ ನಂತರವೂ 2008-09ರ ಆರ್ಥಿಕ ಸಾಲಿನಲ್ಲಿ 3 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ.

ಏರ್‌ಇಂಡಿಯಾ ಹಾಗೂ ಇಂಡಿಯನ್ ಏರ್‌ಲೈನ್ಸ್‌ಗಳು ಎದುರಿಸುತ್ತಿರುವ ನಷ್ಟದಿಂದ ಹೊರತಂದು ಲಾಭದತ್ತ ಸಾಗಿಸುವುದು ನೂತನ ಮುಖ್ಯವ್ಯವಸ್ಥಾಪಕರಿಗೆ ಸವಾಲಾಗಿ ಪರಿಣಮಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದೇಶಿ ಮೀಸಲು ಸಂಗ್ರಹದಲ್ಲಿ ಏರಿಕೆ
ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ನಿಲೇಕಣಿ, ರೆಹಮಾನ್
ಡಿಎಲ್‌ಎಫ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ
ಅರ್ಜಿ ತಿರಸ್ಕೃತ
ಐಷಾರಾಮಿ ಜೆಎಲ್‌ಆರ್ ಕಾರು ಭಾರತಕ್ಕೆ
ಮಾರುತಿ ಕಾರು ಮಾರಾಟ ಹೆಚ್ಚಳ