ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸರ್ವರಿಗೂ ಆರೋಗ್ಯ ವಿಮೆ ಯೋಜನೆ ಜಾರಿ:ಅಸೋಚಾಮ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ವರಿಗೂ ಆರೋಗ್ಯ ವಿಮೆ ಯೋಜನೆ ಜಾರಿ:ಅಸೋಚಾಮ್
ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯನ್ನು ಬಡತನದ ರೇಖೆಗಿಂತ ಮೇಲಿರುವ ಜನತೆಗೆ ಜುಲೈ 1 ರಿಂದ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಬಡತನದ ರೇಖೆಗಿಂತ ಮೇಲಿರುವ ದೇಶದ ನಾಗರಿಕರಿಗೆ ಜುಲೈ 1 ರಿಂದ ಹೆಲ್ತ್ ಇನ್‌ಸ್ಯೂರೆನ್ಸ್ ಕಾರ್ಡ್ ನೀಡಲಾಗುತ್ತಿದ್ದು, ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಉಚಿತ ವಿಮೆಯನ್ನು ಒದಗಿಸಲಾಗುತ್ತಿದೆ ಎಂದು ಅಸೋಚಾಮ್ ವರದಿಯಲ್ಲಿ ಬಹಿರಂಗಪಡಿಸಿದೆ.

ಇಲ್ಲಿಯವರೆಗೆ ಬಡತನದ ರೇಖೆಗಿಂತ ಕೆಳಗಿನ ನಾಗರಿಕರಿಗೆ ಮೂಲ ಆರೋಗ್ಯ ಸೌಕರ್ಯಗಳನ್ನು ಪಡೆಯಲು ಈ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.

15ನೇ ಲೋಕಸಭೆಗೆ ಚುನಾವಣೆಗಳು ನಡೆಯುತ್ತಿರುವುದರಿಂದ ಮುಂದಿನ ತಿಂಗಳು ಕೇಂದ್ರದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ವಿಮಾ ಯೋಜನೆಯನ್ನು ಘೋಷಿಸಲಾಗುವುದು ಎಂದು ಅಸೋಚಾಮ್ ಹೇಳಿಕೆ ನೀಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್‌ಇಂಡಿಯಾ ಮುಖ್ಯವ್ಯವಸ್ಥಾಪಕರಾಗಿ ಅರವಿಂದ್ ನೇಮಕ
ವಿದೇಶಿ ಮೀಸಲು ಸಂಗ್ರಹದಲ್ಲಿ ಏರಿಕೆ
ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ನಿಲೇಕಣಿ, ರೆಹಮಾನ್
ಡಿಎಲ್‌ಎಫ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ
ಅರ್ಜಿ ತಿರಸ್ಕೃತ
ಐಷಾರಾಮಿ ಜೆಎಲ್‌ಆರ್ ಕಾರು ಭಾರತಕ್ಕೆ