ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಕ್ಕರೆ ಆಮದು: ಕೇಂದ್ರ ಸರ್ಕಾರ ತೀರ್ಮಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಕ್ಕರೆ ಆಮದು: ಕೇಂದ್ರ ಸರ್ಕಾರ ತೀರ್ಮಾನ
ವಿಪರೀತವಾಗಿ ಹೆಚ್ಚುತ್ತಿರುವ ಸಕ್ಕರೆ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ವಿದೇಶಗಳಿಂದ ಸಕ್ಕರೆಯನ್ನು ಆಮದು ಮಾಡಲು ಕೇಂದ್ರ ಸರಕಾರ ತೀರ್ಮಾನ ಕೈಗೊಂಡಿದೆ. ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಕ್ಕರೆ ಬೆಲೆ ತೀವ್ರ ಹೆಚ್ಚಳಗೊಂಡಿದೆ. ದೇಶದಲ್ಲಿ ಸಕ್ಕರೆ ಕೊರತೆ ಇಲ್ಲ. ಆದರೆ ವ್ಯಾಪಾರಿಗಳು ಸಕ್ಕರೆಯನ್ನು ದಾಸ್ತಾನು ಇಟ್ಟಿರುವ ಸಾಧ್ಯತೆ ಇದೆ ಎಂದು ಗ್ರಾಹಕ ಹಿತರಕ್ಷಣಾ ಸಚಿವಾಲಯದ ವರದಿ ತಿಳಿಸಿದೆ.
.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್ಫೋಸಿಸ್ ಹೆಚ್ಚುವರಿ ನಿರ್ದೇಶಕರಾಗಿ ಕಾಮತ್‌
ಕೇಂದ್ರಕ್ಕೆ ಚು. ಆಯೋಗ ನೋಟಿಸು
ಬಿಎಸ್‌ಎನ್‌ಎಲ್ ಹೊಸ ಸಂಪರ್ಕದಲ್ಲಿ ಶೇ.11ರಷ್ಟು ಏರಿಕೆ
ಕಪ್ಪುಹಣ: ಸು.ಕೋ.ಗೆ ಕೇಂದ್ರ ಪ್ರಮಾಣ ಪತ್ರ ಸಲ್ಲಿಕೆ
ಎಸ್‌ಬಿಐನಿಂದ ಠೇವಣಿ ಬಡ್ಡಿ ದರ ಕಡಿತ
ದೇಶದ ಆರ್ಥಿಕ ವೃದ್ಧಿ ದರ ಶೇ.6.5 ರಷ್ಟಾಗಲಿದೆ:ಪಿಎಂಇಎಸಿ