ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಏಪ್ರಿಲ್ ತಿಂಗಳ ಅವಧಿಯಲ್ಲಿ 13,548 ದ್ವಿಚಕ್ರವಾಹನಗಳ ಮಾರಾಟವಾಗಿದ್ದು, ಶೇ.33 ರಷ್ಟು ಏರಿಕೆಯಾಗಿದೆ ಎಂದು ಸುಝುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ 10,208 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಸುಝುಕಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸುಝುಕಿ ಕಂಪೆನಿಯ ನೂತನ ಉತ್ಪನ್ನಗಳಾದ ಜಿಎಸ್, 150 ಆರ್‌ ದ್ವಿಚಕ್ರವಾಹನಗಳನ್ನು ಗ್ರಾಹಕರಪ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದಾರೆ ಎಂದು ಸುಝುಕಿ ಹೇಳಿಕೆ ನೀಡಿದೆ.

ಸುಝುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಪಾನ್‌ನ ಪ್ರಮುಖ ವಾಹನೋದ್ಯಮ ಸಂಸ್ಥೆಯಾದ ಸುಝುಕಿ ಮೋಟಾರ್ ಕಾರ್ಪೋರೇಶನ್‌ನ ಆಧೀನ ಸಂಸ್ಥೆಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 53.40 ಡಾಲರ್ ‌ಗೆ ಏರಿಕೆ
ರಫ್ತು ಕುಸಿತ: ಇಂಡೋ-ಅಮೆರಿಕನ್ ಚೇಂಬರ್ ಕಳವಳ
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕೇಂದ್ರದಿಂದ ಮತ್ತಷ್ಟು ಪ್ಯಾಕೇಜ್‌ ಘೋಷಣೆ ಅಗತ್ಯ:ಎಫ್‌ಐಸಿಸಿಐ
ಸೂಕ್ತ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ:ಕೋಚರ್