ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾಫಿ ರಫ್ತೀನಲ್ಲಿ ಭಾರೀ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಫಿ ರಫ್ತೀನಲ್ಲಿ ಭಾರೀ ಇಳಿಕೆ
ಕಳೆದ ವರ್ಷವನ್ನು ಹೋಲಿಸಿದಾಗ ದೇಶದ ಕಾಫಿ ರಫ್ತಿನಲ್ಲಿ ಶೇಕಡಾ 7ರಷ್ಚು ಇಳಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ(ಐಸಿಒ) ಪ್ರಕಟನೆಯಲ್ಲಿ ತಿಳಿಸಿದೆ. 2008-09 ಸಾಲಿನ ಅಕ್ಟೋಬರ್‌ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ 10.93ಲಕ್ಷ ಕಾಫಿ ಚೀಲಗಳು ದೇಶದಿಂದ ರಫ್ತಾಗಿವೆ. ಕಳೆದ ವರ್ಷ ಇದೇ ಅವಧಿಗೆ 11.78ಲಕ್ಷ ಕಾಫಿ ಚೀಲಗಳು ರಫ್ತಾಗಿತ್ತು ಐಸಿಒ ವರದಿಯಲ್ಲಿ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 53.40 ಡಾಲರ್ ‌ಗೆ ಏರಿಕೆ
ರಫ್ತು ಕುಸಿತ: ಇಂಡೋ-ಅಮೆರಿಕನ್ ಚೇಂಬರ್ ಕಳವಳ
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕೇಂದ್ರದಿಂದ ಮತ್ತಷ್ಟು ಪ್ಯಾಕೇಜ್‌ ಘೋಷಣೆ ಅಗತ್ಯ:ಎಫ್‌ಐಸಿಸಿಐ