ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತ-ಪಾಕ್ ಮಧ್ಯೆ ವಹಿವಾಟು ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಪಾಕ್ ಮಧ್ಯೆ ವಹಿವಾಟು ಏರಿಕೆ
ಭಾರತ ಪಾಕಿಸ್ತಾನದ ಮಧ್ಯದ ಬಿಕ್ಕಟ್ಟು ಉಲ್ಭಣಗೊಂಡಿದ್ದರೂ ಉಭಯ ದೇಶಗಳ ನಡುವ ವ್ಯಾಪಾರ ವಹಿವಾಟು ಶೇ.105ರಷ್ಟು ವೃದ್ಧಿಸಿದೆ ಎಂದು ಮೂಲಗಳು ತಿಳಿಸಿವೆ.

ಅಟ್ಟಾರಿ ಮತ್ತು ವಾಘಾ ಗಡಿಯ ಮೂಲಕ ಭೂಮಾರ್ಗದಲ್ಲಿ ಉಭಯ ದೇಶಗಳ ನಡುವಣ ವ್ಯಾಪಾರ ನಡೆಯುತ್ತಿದ್ದು, ಕಳೆದ ಆರ್ಥಿಕ ವರ್ಷದ ಸಾಲಿನಲ್ಲಿ ಒಟ್ಟು 463.38 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸಲಾಗಿದೆ.

ಭಾರತದಿಂದ ಪಾಕಿಸ್ತಾನಕ್ಕೆ ರಫ್ತಿನ ಪ್ರಮಾಣ ಶೇ.13 ರಷ್ಟು ಹೆಚ್ಚಳವಾಗಿದೆ.

ಪಾಕಿಸ್ತಾನದಿಂದ ಅಮುದು ವಹಿವಾಟಿನಲ್ಲಿ ಶೇ.2.5ರಷ್ಟು ಏರಿಕೆಯಾಗಿದ್ದು, ಒಟ್ಟು 53.08 ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳು ಅಮುದು ಮಾಡಿಕೊಳ್ಳಲಾಗಿದೆ ಎಂದು ವಾಣಿಜ್ಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2.03 ಲಕ್ಷ ನ್ಯಾನೋ ಬುಕ್ಕಿಂಗ್, ಹುಸಿಯಾದ ನಿರೀಕ್ಷೆ
ಏರ್ ಇಂಡಿಯಾ ಅಧ್ಯಕ್ಷರಾಗಿ ಅರವಿಂದ ಜಾಧವ್
ಕಾಫಿ ರಫ್ತೀನಲ್ಲಿ ಭಾರೀ ಇಳಿಕೆ
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 53.40 ಡಾಲರ್ ‌ಗೆ ಏರಿಕೆ
ರಫ್ತು ಕುಸಿತ: ಇಂಡೋ-ಅಮೆರಿಕನ್ ಚೇಂಬರ್ ಕಳವಳ