ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೆರಿಗೆ ಪ್ರಕರಣ: ಅಮಿತಾಭ್‌ಗೆ ನೋಟಿಸ್ ಜಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆರಿಗೆ ಪ್ರಕರಣ: ಅಮಿತಾಭ್‌ಗೆ ನೋಟಿಸ್ ಜಾರಿ
ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಅಪೆಕ್ಸ್ ನ್ಯಾಯಲಯ ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ಗೆ ನೋಟಿಸ ಜಾರಿ ಮಾಡಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ಬಚ್ಚನ್‌ಗೆ 50.97 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ತಾವು ಕಲಾವಿದರಾಗಿರುವುದರಿಂದ ತೆರಿಗೆ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯದ ಮೊರೆಹೋಗಿದ್ದರು.

ಅದನ್ನು ಮುಂಬೈ ಹೈಕೋರ್ಟ್ ಸಮ್ಮತಿಸಿತ್ತು. ಆದರೆ ತೆರಿಗೆ ರಿಯಾಯತಿ ಪಡೆಯಲು ಅಮಿತಾಭ್ ನಟಿಸಿಲ್ಲ ಅಥವಾ ಯಾವುದೇ ವಿದೇಶಿ ಸಂಸ್ಥೆಯಿಂದ ಸಂಭಾವನೆಯನ್ನು ಪಡೆದಿಲ್ಲ ಎಂದು ಆರೋಪಿಸಿ ತೆರಿಗೆ ಇಲಾಖೆ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಿತ್ತು.

ತೆರಿಗೆ ಇಲಾಖೆಯ ಮನವಿಯಿಂದಾಗಿ ಅಪೆಕ್ಸ್ ನ್ಯಾಯಾಲಯ ಅಮಿತಾಭ್ ಬಚ್ಚನ್‌ಗೆ ನೋಟಿಸ್ ಜಾರಿ ಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ-ಪಾಕ್ ಮಧ್ಯೆ ವಹಿವಾಟು ಏರಿಕೆ
2.03 ಲಕ್ಷ ನ್ಯಾನೋ ಬುಕ್ಕಿಂಗ್, ಹುಸಿಯಾದ ನಿರೀಕ್ಷೆ
ಏರ್ ಇಂಡಿಯಾ ಅಧ್ಯಕ್ಷರಾಗಿ ಅರವಿಂದ ಜಾಧವ್
ಕಾಫಿ ರಫ್ತೀನಲ್ಲಿ ಭಾರೀ ಇಳಿಕೆ
ದ್ವಿಚಕ್ರವಾಹನಗಳ ಮಾರಾಟದಲ್ಲಿ ಶೇ.33 ರಷ್ಟು ಹೆಚ್ಚಳ : ಸುಝುಕಿ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 53.40 ಡಾಲರ್ ‌ಗೆ ಏರಿಕೆ