ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2012ರಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 500 ದಶಲಕ್ಷಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2012ರಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 500 ದಶಲಕ್ಷಕ್ಕೆ
ದೇಶದ ಗ್ರಾಮೀಣ ಭಾಗಗಳಿಗೆ ಟೆಲಿಕಾಂ ಆಪರೇಟರ್‌ಗಳು ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ 2012ರ ವೇಳೆಗೆ ಮೊಬೈಲ್ ಗ್ರಾಹಕರ ಸಂಖ್ಯೆ 500 ಮಿಲಿಯನ್‌ಗೆ ತಲುಪಲಿದೆ ಎಂದು ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ದೇಶದಲ್ಲಿ 380 ದಶಲಕ್ಷ ಮೊಬೈಲ್ ಫೋನ್ ಗ್ರಾಹಕರಿದ್ದಾರೆ, ಈ ಸಂಖ್ಯೆ 2012ರ ವೇಳೆಗೆ 500 ಮಿಲಿಯನ್ ತಲುಪುವ ಸಾಧ್ಯತೆಗಳಿವೆ ಎಂದು ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಶನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ದಡವಾಲ್ ತಿಳಿಸಿದ್ದಾರೆ.

ಮೈಕ್ರೋಸಾಫ್ಟ್, ವೋಡಾಫೋನ್, ಯಾಹೂ ಇಂಡಿಯಾ, ಟೆಲಿ ಬ್ರಹ್ಮಾ, ಹಂಗಾಮಾ, ನೋಕಿಯಾ, ಟಾಟಾ ಟೆಲಿ ಸರ್ವಿಸಸ್, ಇಂಡಿಯಾ ಗೇಮ್ಸ್ ಹಾಗೂ ಇತರ ಕಂಪೆನಿಗಳು ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಶನ್ ಸದಸ್ಯ ಕಂಪೆನಿಗಳಾಗಿವೆ.

ಮೊಬೈಲ್ ಮಾರ್ಕೆಟಿಂಗ್ ಹಾಗೂ ಜಾಹೀರಾತು ಕ್ಷೇತ್ರಗಳಲ್ಲಿ ಆದಾಯವನ್ನು ಹೆಚ್ಚಿಸಲು ವಿಪುಲ ಅವಕಾಶಗಳಿವೆ ಎಂದು ದಡವಾಲ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐನಿಂದ ಸಾಲ: ಕಿಂಗ್‌ಫಿಶರ್
ಅಮೆರಿಕ ತೆರಿಗೆ ನೀತಿ: ಭಾರತಕ್ಕೆ ಪರಿಣಾಮ ಇಲ್ಲ
ಎಂಎಸ್‌ಇ ಕ್ಷೇತ್ರಗಳಿಗೆ ಹೆಚ್ಚಿನ ಸಾಲ:ಆರ್‌ಬಿಐ ಆದೇಶ
ವರ್ಷಾಂತ್ಯಕ್ಕೆ ಹುಂಡೈನಿಂದ ಐ20 ಡೀಸೆಲ್ ಕಾರು
ಚಿನ್ನ: ಪ್ರತಿ 10 ಗ್ರಾಂಗೆ 14,477
ಮತ್ತಷ್ಟು ಪರೋಕ್ಷ ತೆರಿಗೆ ಕಡಿತ ಅಗತ್ಯ:ಸಿಐಐ