ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ
ಡಿವಿಡಿ ಮಾರಾಟ ಹಾಗೂ ಮನೋರಂಜನಾ ಕ್ಷೇತ್ರದ ಡಿಸ್ನಿ , ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.46 ರಷ್ಟು ಲಾಭಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ

ಡಿವಿಡಿಗಳ ಮಾರಾಟದಲ್ಲಿ ಇಳಿಕೆಯಾಗಿ ಜಾಹೀರಾತು ವಿಭಾಗದ ವಹಿವಾಟಿನಲ್ಲಿ ಕುಸಿತ ಕಂಡರೂ ಮೊದಲ ತ್ರೈಮಾಸಿಕ ಅವಧಿಯಲ್ಲಿ 613 ಮಿಲಿಯನ್ ಡಾಲರ್ ಲಾಭಗಳಿಸಿ ಕುಸಿತ ಕಂಡಿದೆ. ಕಳೆದ ವರ್ಷ 1.13 ಬಿಲಿಯನ್ ಡಾಲರ್ ಲಾಭಗಳಿಸಿತ್ತು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2007-08ರ ಆರ್ಥಿಕ ಸಾಲಿನಲ್ಲಿ ನಿವ್ವಳ ಆದಾಯದಲ್ಲಿ ಶೇ.7 ರಷ್ಟು ಕುಸಿತ ಕಂಡು 8.71 ಬಿಲಿಯನ್‌ ಡಾಲರ್‌ಗಳಿಂದ 8.1 ಬಿಲಿಯನ್ ಡಾಲರ್‌ಗಳಿಗೆ ಕುಸಿತ ಕಂಡಿತ್ತು.

ಆರ್ಥಿಕ ಕುಸಿತ ಹಾಗೂ ಇನ್ನಿತರ ಅಡೆತಡೆಗಳಿಂದಾಗಿ ಎರಡನೇ ತ್ರೈಮಾಸಿಕ ಅವಧಿ ಸವಾಲಿನದಾಗಿದೆ ಎಂದು ಡಿಸ್ನಿ ಕಂಪೆನಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ರೊಬರ್ಟ್ ಐಗರ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಟರಿ ಮೇಲೆ ಸೇವಾ ತೆರಿಗೆ ಕಾನೂನುಬಾಹಿರ
2012ರಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 500 ದಶಲಕ್ಷಕ್ಕೆ
ಎಸ್‌ಬಿಐನಿಂದ ಸಾಲ: ಕಿಂಗ್‌ಫಿಶರ್
ಅಮೆರಿಕ ತೆರಿಗೆ ನೀತಿ: ಭಾರತಕ್ಕೆ ಪರಿಣಾಮ ಇಲ್ಲ
ಎಂಎಸ್‌ಇ ಕ್ಷೇತ್ರಗಳಿಗೆ ಹೆಚ್ಚಿನ ಸಾಲ:ಆರ್‌ಬಿಐ ಆದೇಶ
ವರ್ಷಾಂತ್ಯಕ್ಕೆ ಹುಂಡೈನಿಂದ ಐ20 ಡೀಸೆಲ್ ಕಾರು