ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನ ಶೇ.31 ಶೇರುಗಳನ್ನು ಖರೀದಿಸಿದ ಟೆಕ್ ಮಹೀಂದ್ರಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನ ಶೇ.31 ಶೇರುಗಳನ್ನು ಖರೀದಿಸಿದ ಟೆಕ್ ಮಹೀಂದ್ರಾ
ವಂಚನೆಪೀಡಿತ ಸತ್ಯಂ ಕಂಪ್ಯೂಟರ್ಸ್‌ನ ಶೇ.31ರಷ್ಟು ಶೇರುಗಳ ಖರೀದಿಯನ್ನು ಪೂರ್ಣಗೊಳಿಸಿರುವುದಾಗಿ ಟೆಕ್ ಮಹೀಂದ್ರಾ ಅಡಳಿತ ಮಂಡಳಿ ತಿಳಿಸಿದೆ.

ಮುಂಬೈ ಶೇರುಪೇಟೆಗೆ ಶೇರುಗಳ ಖರೀದಿ ಕುರಿತಂತೆ ಮಾಹಿತಿ ನೀಡಿದ ಟೆಕ್ ಮಹೀಂದ್ರಾ 1756 ಕೋಟಿ ರೂಪಾಯಿಗಳಿಗೆ ಸತ್ಯಂನ ಶೇ.31 ರಷ್ಟು ಶೇರುಗಳನ್ನು ಖರೀದಿಸಿರುವುದಾಗಿ ಮಾಹಿತಿ ನೀಡಿದೆ.

ಸತ್ಯಂ ಶೇರುಗಳನ್ನು ಖರೀದಿಸಿರುವ ಬಗ್ಗೆ ಸರಕಾರದಿಂದ ನೇಮಕವಾದ ಸತ್ಯಂ ಅಡಳಿತ ಮಂಡಳಿಯ ನಿರ್ದೇಶಕರು ಟೆಕ್ ಮಹೀಂದ್ರಾ ಶೇರುಗಳನ್ನು ಖರೀದಿಸಿರುವುದನ್ನು ಖಚಿತಪಡಿಸಿದ್ದಾರೆ.

ಟೆಕ್ ಮಹೀಂದ್ರಾ ಸಂಸ್ಥೆ ಈಗಾಗಲೇ ಹರಾಜಿನ ನಿಯಮದ ಪ್ರಕಾರ 2910 ಕೋಟಿ ರೂಪಾಯಿಗಳನ್ನು ಸತ್ಯಂ ಖಾತೆಗೆ ಜಮಾವಣೆ ಮಾಡಿದೆ ಎಂದು ಟೆಕ್ ಮಹೀಂದ್ರಾ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ
ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ
ಲಾಟರಿ ಮೇಲೆ ಸೇವಾ ತೆರಿಗೆ ಕಾನೂನುಬಾಹಿರ
2012ರಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 500 ದಶಲಕ್ಷಕ್ಕೆ
ಎಸ್‌ಬಿಐನಿಂದ ಸಾಲ: ಕಿಂಗ್‌ಫಿಶರ್
ಅಮೆರಿಕ ತೆರಿಗೆ ನೀತಿ: ಭಾರತಕ್ಕೆ ಪರಿಣಾಮ ಇಲ್ಲ