ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿರ್ಲಾ ಸನ್‌ಲೈಫ್‌ಗೆ ಪ್ರಶಸ್ತಿಯ ಗರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿರ್ಲಾ ಸನ್‌ಲೈಫ್‌ಗೆ ಪ್ರಶಸ್ತಿಯ ಗರಿ
ಬಿರ್ಲಾ ಸನ್‌ಲೈಫ್ ಅಸೆಟ್ ಮ್ಯಾನೇಜ್‌ಮೆಂಟ್‌ ಕಂಪೆನಿಗೆ ಏಷಿಯನ್ ಇನ್‌ವೆಸ್ಟರ್ 2009 ಇನ್‌ವೆಸ್ಟ್‌ಮೆಂಟ್ ಪರ್‌ಫಾರ್ಮನ್ಸ್ ಅವಾರ್ಡ್ಸ್‌ನ ' ಇಂಡಿಯಾ ಆನ್‌ಶೋರ್ ಫಂಡ್ ಹೌಸ್ " ಪ್ರಶಸ್ತಿ ದೊರೆತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಏಷಿಯನ್ ಇನ್‌ವೆಸ್ಟರ್ ವಿಭಾಗದಲ್ಲಿ ಭಾರತದ ಕಂಪೆನಿಗೆ ದೊರೆತ ಪ್ರಥಮ ಗೌರವವಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಬಿರ್ಲಾ ಸನ್‌ಲೈಫ್ ಎಎಂಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಅನಿಲ್ ಕುಮಾರ್ ಮಾತನಾಡಿ, ಪ್ರಶಸ್ತಿಯ ಗೆಲುವಿನಿಂದಾಗಿ ಕಂಪೆನಿಗೆ ವಿಶೇಷ ಗೌರವ ದೊರೆತಂತಾಗಿದೆ. ಕಂಪೆನಿಯ ಸಿಬ್ಬಂದಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿರ್ಲಾ ಸನ್‌ಲೈಫ್ ನಂಬಿಕಸ್ತ ಕಂಪೆನಿಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ತಿಳಿಸಿದ್ದಾರೆ.

ಬಿರ್ಲಾ ಸನ್‌ಲೈಫ್ ಕಂಪೆನಿ 2008-09ರ ಆರ್ಥಿಕ ಸಾಲಿನಲ್ಲಿ 47,096 ಕೋಟಿ ರೂಪಾಯಿ ವಹಿವಾಟು ನಡೆಸಿದ್ದು, ಪ್ರತಿ ವರ್ಷ ಶೇ.30 ರಂತೆ ಏರಿಕೆ ಕಾಣುತ್ತಿದೆ. ಕಳೆದ ವರ್ಷ ಮಾತ್ರ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಶೇ.7 ರಷ್ಟು ಇಳಿಕೆ ಕಂಡಿದೆ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಇಳಿಕೆ
ಸತ್ಯಂನ ಶೇ.31 ಶೇರುಗಳನ್ನು ಖರೀದಿಸಿದ ಟೆಕ್ ಮಹೀಂದ್ರಾ
ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ
ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ
ಲಾಟರಿ ಮೇಲೆ ಸೇವಾ ತೆರಿಗೆ ಕಾನೂನುಬಾಹಿರ
2012ರಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 500 ದಶಲಕ್ಷಕ್ಕೆ