ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಿಲಯನ್ಸ್‌‌‌ನಿಂದ 1 ಪೈಸೆ. ದರದಲ್ಲಿ ಎಸ್‌ಎಂಎಸ್ ಸೌಲಭ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್‌‌‌ನಿಂದ 1 ಪೈಸೆ. ದರದಲ್ಲಿ ಎಸ್‌ಎಂಎಸ್ ಸೌಲಭ್ಯ
PTI
* ವಿಧ್ಯಾರ್ಥಿಗಳು 32 ರೂಪಾಯಿಗಳನ್ನು ಪಾವತಿಸಿ ಎಸ್‌ಎಂಎಸ್ ಪ್ಯಾಕ್‌ ಖರೀದಿಸಿದಲ್ಲಿ 30 ದಿನಗಳ ಅವಧಿಯವರೆಗೆ ಪ್ರತಿದಿನ 100 ಮೆಸೇಜ್‌ಗಳು ರವಾನೆ ಸೌಲಭ್ಯ

ದೇಶದಲ್ಲಿ ಜಿಎಸ್‌ಎಂ ಹಾಗೂ ಸಿಡಿಎಂಎ ಸೇವೆಯನ್ನು ಒದಗಿಸುವ ಏಕೈಕ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್ ಕಮ್ಯೂನಿಕೇಶನ್ಸ್ ರಾಜ್ಯದಲ್ಲಿ ವಿದ್ಯಾರ್ಥಿಗಳಿಗಾಗಿ 32 ರೂಪಾಯಿ ಮೌಲ್ಯದ ಎಸ್‌ಎಂಎಸ್‌ ಪ್ಯಾಕ್ ಸೌಲಭ್ಯವನ್ನು ಒದಗಿಸಿದೆ.

ಎಸ್‌ಎಂಎಸ್‌ ಪ್ಯಾಕ್ ಸೌಲಭ್ಯ ಪಡೆಯುವುದರಿಂದ ರಾಜ್ಯದ ವ್ಯಾಪ್ತಿಯೊಳಗೆ ಪ್ರತಿನಿತ್ಯ 100 ಎಸ್‌ಎಂಎಸ್‌ಗಳನ್ನು 30 ದಿನಗಳ ಅವಧಿಯವರೆಗೆ ಕಳುಹಿಸಬಹುದಾಗಿದೆ. ನಗದಿತ ಅವಧಿಯ ಎಸ್‌ಎಂಎಸ್‌ ಪ್ಯಾಕ್‌‌ನ್ನು ರಿಲಯನ್ಸ್ ಔಟ್‌ಲೆಟ್, ರಿಲಯನ್ಸ್ ವರ್ಲ್ಡ್‌ ಔಟ್‌ಲೆಟ್ ಮತ್ತು ರಿಲಯನ್ಸ್ ಮೊಬೈಲ್‌ ಸ್ಟೋರ್ಸ್‌ಗಳಲ್ಲಿ ಇ-ರಿಚಾರ್ಜ್ ಮಾಡಬಹುದಾಗಿದೆ.

ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಎಸ್‌ಎಂಎಸ್‌ ಪ್ಯಾಕ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದ ರಿಲಯನ್ಸ್‌ ಕಮ್ಯೂನಿಕೇಶನ್ಸ್‌ನ ಕರ್ನಾಟಕ ಮತ್ತು ಆಂಧ್ರಪ್ರದೇಶ ವೃತ್ತದ ಪ್ರಾದೇಶಿಕ ಮುಖ್ಯಸ್ಥರಾದ ಸ್ವಾಮಿನಾಥನ್ ಮಾತನಾಡಿ, ಪ್ರತಿನಿತ್ಯ 100 ಮೇಸೆಜ್‌ಗಳನ್ನು ಕಳುಹಿಸಲು ಜಿಎಸ್‌ಎಂ ಸೌಲಭ್ಯವನ್ನು ಪಡೆಯುತ್ತಿರುವ ಗ್ರಾಹಕ ವಿದ್ಯಾರ್ಥಿಗಳು ಎಸ್‌ಎಂಎಸ್ ಪ್ಯಾಕ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.

ಪರೀಕ್ಷಾ ಫಲಿತಾಂಶಗಳ ಸಮಯವಾಗಿದ್ದರಿಂದ ವಿದ್ಯಾರ್ಥಿಗಳು ಎಸ್‌ಎಂಎಸ್‌ಗಳನ್ನು ಕಳುಹಿಸಲು ಎಸ್‌ಎಂಎಸ್‌ ಪ್ಯಾಕ್‌ನ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
580 ನೂತನ ಶಾಖೆಗಳು ಆರಂಭ: ಐಸಿಐಸಿಐ ಬ್ಯಾಂಕ್‌
ಬಿರ್ಲಾ ಸನ್‌ಲೈಫ್‌ಗೆ ಪ್ರಶಸ್ತಿಯ ಗರಿ
ಫಾರೆಕ್ಸ್: ರೂಪಾಯಿ ಮೌಲ್ಯ ಇಳಿಕೆ
ಸತ್ಯಂನ ಶೇ.31 ಶೇರುಗಳನ್ನು ಖರೀದಿಸಿದ ಟೆಕ್ ಮಹೀಂದ್ರಾ
ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ
ಡಿಸ್ನಿ ಎಂಟರ್‌ಟೇನ್‌ಮೆಂಟ್ ಲಾಭಾಂಶ ಶೇ.46ರಷ್ಟು ಕುಸಿತ