ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾವು ರಫ್ತಿನಲ್ಲಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾವು ರಫ್ತಿನಲ್ಲಿ ಏರಿಕೆ
ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ದೇಶದಿಂದ ರಫ್ತಾಗುವ ಮಾವಿನ ಹಣ್ಣಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಸರಕಾರಿ ಸ್ವಾಮ್ಯದ ವಹಿವಾಟು ಉತ್ತೇಜನ ಸಂಸ್ಥೆ ಕೃಷಿ ಮತ್ತು ಸಂಸ್ಕರಿಕ ಆಹಾರ ಉತ್ಪಾದನೆಗಳ ರಫ್ತು ಅಭಿವೃದ್ಧಿ ಪಾಧಿಕಾರ(ಎಪಿಇಡಿಎ) ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ ಮಾವಿನ ಬೆಳೆಯಲ್ಲಿ ನಿರೀಕ್ಷಿತ ಮಟ್ಟದ ಉತ್ಪಾದನೆ ಕಂಡುಬರದಿದ್ದರೂ ಏಪ್ರಿಲ್ ತಿಂಗಳ ರಪ್ತಿನಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಎಪಿಇಡಿಎ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾವು ರಫ್ತಿನಲ್ಲಿ ಏರಿಕೆ, Mango
ಮತ್ತಷ್ಟು
ರಿಲಯನ್ಸ್‌‌‌ನಿಂದ 1 ಪೈಸೆ. ದರದಲ್ಲಿ ಎಸ್‌ಎಂಎಸ್ ಸೌಲಭ್ಯ
580 ನೂತನ ಶಾಖೆಗಳು ಆರಂಭ: ಐಸಿಐಸಿಐ ಬ್ಯಾಂಕ್‌
ಬಿರ್ಲಾ ಸನ್‌ಲೈಫ್‌ಗೆ ಪ್ರಶಸ್ತಿಯ ಗರಿ
ಫಾರೆಕ್ಸ್: ರೂಪಾಯಿ ಮೌಲ್ಯ ಇಳಿಕೆ
ಸತ್ಯಂನ ಶೇ.31 ಶೇರುಗಳನ್ನು ಖರೀದಿಸಿದ ಟೆಕ್ ಮಹೀಂದ್ರಾ
ಎಸ್‌ಬಿಐನಿಂದ ಕಿಂಗ್‌ಫಿಶರ್‌‌ಗೆ 2ಸಾವಿರ ಕೋಟಿ ಸಾಲ