ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾ ತೈಲ ದರದಲ್ಲಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ ದರದಲ್ಲಿ ಏರಿಕೆ
ಜಾಗತಿಕ ಆರ್ಥಿಕ ಕುಸಿತ ವರ್ಷಾಂತ್ಯಕ್ಕೆ ಚೇತರಿಕೆಯಾಗಲಿದೆ ಎನ್ನುವ ಹೂಡಿಕೆದಾರರ ನಿರೀಕ್ಷೆಯಲ್ಲಿ ಕಚ್ಚಾ ತೈಲ ದರ ಆರು ತಿಂಗಳಷ್ಟು ಏರಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 57 ಡಾಲರ್‌ಗಳಿಗೆ ಏರಿಕೆಯಾಗಿದೆ.

ಸಿಂಗಾಪೂರ್‌ನಲ್ಲಿ ಜೂನ್ ತಿಂಗಳ ಕಚ್ಚಾ ತೈಲ ವಿತರಣೆ ದರದಲ್ಲಿ 27 ಸೆಂಟ್ಸ್‌ಗಳ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 56.61 ಡಾಲರ್‌ಗಳಿಗೆ ಏರಿಕೆಯಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 2.50 ಡಾಲರ್‌ಗಳ ಏರಿಕೆಯಾಗಿ 56.34 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಅಮೆರಿಕ ಮತ್ತು ಚೀನಾ ದೇಶಗಳು ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿದ್ದರಿಂದ ಆರ್ಥಿಕ ಅಭಿವೃದ್ಧಿ ಹಾಗೂ ಅಗತ್ಯ ವಸ್ತುಗಳ ಬೇಡಿಕೆಯಲ್ಲಿ ಏರಿಕೆಯಾಗಿದೆ ಎಂದು ಮೆರಿಲ್ ಲಿಂಚ್‌ನ ಬ್ಯಾಂಕ್‌ ಆಫ್ ಅಮೆರಿಕದ ಫ್ರಾನ್ಸಿಸ್ಕೊ ಬ್ಲಾಂಚ್ ಹೇಳಿದ್ದಾರೆ

ಜಾಗತಿಕ ಆರ್ಥಿಕತೆಯನ್ನು ಪರಸ್ಪರ ಸಹಕಾರದ ಮೂಲಕ ಉತ್ತಮಗೊಳಿಸದಿದ್ದಲ್ಲಿ ಒತ್ತಡದ ಸ್ಥಿತಿ ಮರುಕಳಿಸುತ್ತದೆ ಎಂದು ಬ್ಲಾಂಚ್ ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಚ್ಚಾ ತೈಲ ದರದಲ್ಲಿ ಏರಿಕೆ, Oil, rise, Asia
ಮತ್ತಷ್ಟು
ಜಾಗ್ವಾರ್ ಲಾಂಡ್‌ ರೋವರ್ ಒಪ್ಪಂದ ತಿರಸ್ಕ್ರತ
ಎಸ್‌ಬಿಒಪಿ ಬ್ಯಾಂಕ್‌ನಲ್ಲಿ 1300 ಉದ್ಯೋಗಿಗಳ ನೇಮಕ
ಟಾಟಾ 'ನ್ಯಾನೋ' ಮನೆ: ರಿಯಲ್ ಎಸ್ಟೇಟ್ ತಲ್ಲಣ
ಫಾರೆಕ್ಸ್: ರೂಪಾಯಿ ಮೌಲ್ಯ 24 ಪೈಸೆ ಏರಿಕೆ
ಇನ್ನೂ ಎರಡು ವರ್ಷ ಆರ್ಥಿಕ ಹಿಂಜರಿತ ಪರಿಣಾಮ
ಮಾವು ರಫ್ತಿನಲ್ಲಿ ಏರಿಕೆ