ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಕಮ್ಯೂನಿಕೇಶನ್ಸ್, ಆರ್‌ಟಿ ಕಾಂ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಕಮ್ಯೂನಿಕೇಶನ್ಸ್, ಆರ್‌ಟಿ ಕಾಂ ಒಪ್ಪಂದ
ರಷ್ಯಾ ಮತ್ತು ಇತರ ರಾಷ್ಟ್ರಗಳಿಗೆ ಜಂಟಿಯಾಗಿ ಡಾಟಾ ಸೇವೆಯನ್ನು ನೀಡಲು ಟಾಟಾ ಗ್ರೂಪ್ ಕಂಪೆನಿಯ ಟಾಟಾ ಕಮ್ಯೂನಿಕೇಶನ್ಸ್‌ ಮತ್ತು ರಷ್ಯಾ ಮೂಲದ ಆರ್‌ಟಿ ಕಮ್ಯೂನಿಕೇಶನ್ಸ್ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಆರ್‌ಟಿ ಕಮ್ಯೂನಿಕೇಶನ್ಸ್ ಟೆಲಿಕಾಂ ಕಂಪೆನಿ ರಷ್ಯಾದಲ್ಲಿ ಪ್ರಮುಖ ಕಂಪೆನಿಯಾಗಿದ್ದು ಇದೀಗ ರೋಸ್‌ಟೆಲಿಕಾಂ ಗ್ರೂಪ್‌‌ನ ಅಂಗವಾಗಿದೆ.

ಟಾಟಾ ಕಮ್ಯೂನಿಕೇಶನ್ಸ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ರಷ್ಯಾ ಮಾರುಕಟ್ಟೆಯಲ್ಲಿ ಸ್ಥಳೀಯ ತಜ್ಞರನ್ನು ಉಪಯೋಗಿಸಿಕೊಂಡು ಡಾಟಾ ಸೇವೆಯನ್ನು ನೀಡಲು ನಿರ್ಧರಿಸಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಟಾಟಾ ಕಮ್ಯೂನಿಕೇಶನ್ಸ್ ಮತ್ತು ಆರ್‌ಟಿ ಕಮ್ಯೂನಿಕೇಶನ್ಸ್ ಜಂಟಿಯಾಗಿ ಡಾಟಾ ಸೇವೆಯನ್ನು ನೀಡಲಿವೆ ಎಂದು ಟಾಟಾ ಕಮ್ಯೂನಿಕೇಶನ್ಸ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುನಿಯನ್ ಬ್ಯಾಂಕ್‌ಗೆ 465ಕೋಟಿ ಲಾಭ
ಉಕ್ಕು ಮಾರಾಟದಲ್ಲಿ ಗಣನೀಯ ಏರಿಕೆ:ಟಾಟಾಸ್ಟೀಲ್
ಕಚ್ಚಾ ತೈಲ ದರದಲ್ಲಿ ಏರಿಕೆ
ಜಾಗ್ವಾರ್ ಲಾಂಡ್‌ ರೋವರ್ ಒಪ್ಪಂದ ತಿರಸ್ಕ್ರತ
ಎಸ್‌ಬಿಒಪಿ ಬ್ಯಾಂಕ್‌ನಲ್ಲಿ 1300 ಉದ್ಯೋಗಿಗಳ ನೇಮಕ
ಟಾಟಾ 'ನ್ಯಾನೋ' ಮನೆ: ರಿಯಲ್ ಎಸ್ಟೇಟ್ ತಲ್ಲಣ