ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಪ್ರೋ 'ತರಂಗ್' ಉದ್ಘಾಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಪ್ರೋ 'ತರಂಗ್' ಉದ್ಘಾಟನೆ
ದೇಶದ ಐಟಿ ರಂಗದಲ್ಲಿ ಮುಂಚೂಣಿಯಲ್ಲಿರುವ ಕಂಪೆನಿ ವಿಪ್ರೋ ಟೆಕ್ನಾಲಜಿಸ್‌ನ ನೂತನ 'ತರಂಗ್' ಪ್ರಯೋಗಾಲಯವನ್ನು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಉದ್ಘಾಟಿಸಿದರು. 8.5 ದಶಲಕ್ಷ ಡಾಲರ್ ವಿನಿಯೋಗದ 'ತರಂಗ್' ಪ್ರಯೋಗಾಲಯವು ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡಿದ್ದು, ಉತ್ಪನ್ನಗಳ ವಿನ್ಯಾಸ ಹಾಗೂ ಗುಣಮಟ್ಟಗಳನ್ನು ನಿರ್ಧರಿಸಬಹುದಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಪ್ರೋ ತರಂಗ್ ಉದ್ಘಾಟನೆ, Wipro Tarang
ಮತ್ತಷ್ಟು
ಟಾಟಾ ಕಮ್ಯೂನಿಕೇಶನ್ಸ್, ಆರ್‌ಟಿ ಕಾಂ ಒಪ್ಪಂದ
ಯುನಿಯನ್ ಬ್ಯಾಂಕ್‌ಗೆ 465ಕೋಟಿ ಲಾಭ
ಉಕ್ಕು ಮಾರಾಟದಲ್ಲಿ ಗಣನೀಯ ಏರಿಕೆ:ಟಾಟಾಸ್ಟೀಲ್
ಕಚ್ಚಾ ತೈಲ ದರದಲ್ಲಿ ಏರಿಕೆ
ಜಾಗ್ವಾರ್ ಲಾಂಡ್‌ ರೋವರ್ ಒಪ್ಪಂದ ತಿರಸ್ಕ್ರತ
ಎಸ್‌ಬಿಒಪಿ ಬ್ಯಾಂಕ್‌ನಲ್ಲಿ 1300 ಉದ್ಯೋಗಿಗಳ ನೇಮಕ